ಕಾಮಗಾರಿಗೆ ಗುದ್ದಲಿ ಪೂಜೆ..

0
141

ಶಿವಮೊಗ್ಗ:ಮಹಾನಗರ ಪಾಲಿಕೆಯ ಒಂದನೇ ವಾರ್ಡ್ ನಲ್ಲಿ ಯುಜಿಡಿ ಮತ್ತು ರಸ್ತೆ ಕಾಮಗಾರಿಗೆ ಶಾಸಕ ಕೆ.ಬಿ.ಪ್ರಸನ್ನ ಕುಮಾರರಿಂದ ಗುದ್ದಲಿ ಪೊಜೆ.ಒಂದನೇ ವಾರ್ಡ್ ನ ನವಲೆ ಬಡಾವಣೆಯ ರಸ್ತೆ ಮತ್ತು ಯುಜಿಡಿಯ ಸುಮಾರು 4 ಕೋಟಿ ರೂ ಕಾಮಗಾರಿ. ವಾರ್ಡ್ ಕಾಪೋರೇಟರ್ ಮಂಜುನಾಥ್ ಬೊಮ್ಮನಕಟ್ಟೆ ರವರ ಆಸಕ್ತಿಯಿಂದ ಕಾಮಗಾರಿ ಮಂಜೂರು.ಗುದ್ದಲಿ ಪೊಜೆ ವೇಳೆ ಎಂಎಲ್ಸಿ ಆರ್.ಪ್ರಸನ್ನ ಕುಮಾರ್ ಸೇರಿದಂತೆ ವಾರ್ಡ್ ನ ಜನರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here