ಕಾಮಗಾರಿಯ ಪರಿಶೀಲನೆ…

0
177

ಬಳ್ಳಾರಿ/ಹೊಸಪೇಟೆ: ತಾಲೂಕಿನ ಕಮಲಾಪುರಬಳಿ ನಿರ್ಮಾಣವಾಗುತ್ತಿರು ಶ್ರೀ ಅಟಲ್ ಬಿಹಾರಿ ವಾಜಪೇಯಿ ಜೂ ಲಾಜಿಕಲ್ಪಾರ್ಕ್ ಕಾಮಗಾರಿಯನ್ನುಪರಿಶೀಲಿಸಿದ ಹೆಚ್ಚುವರಿ ಪ್ರಧಾನಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಮತ್ತು ಸದಸ್ಯಕಾರ್ಯದರ್ಶಿ ಕರ್ನಾಟಕಮೃಗಾಲಯ ಪ್ರಾಧಿಕಾರ ರವಿ ಬಿ.ಪಿ

ಎರಡು ದಿನಗಳ ಕಾಲ ಕಮಲಾಪುರದಲ್ಲಿವಾಸ್ತವ್ಯ ಹೂಡಿ ಸುಮಾರು ಒಂದುವರ್ಷಗಳಿಂದ ಶ್ರೀ ಅಟಲ್ ಬಿಹಾರಿವಾಜಪೇಯಿ ಜೂ ಲಾಜಿಕಲ್ ಪಾರ್ಕ್ಕಾಮಗಾರಿಯು ಹಣಕಾಸಿನತೊಂದರೆಯಿಂದ ಅರ್ಧಕ್ಕೆ ನಿಂತಿರುವಕಾಮಗಾರಿಗಳನ್ನು ಜೂಅಧಿಕಾರಿಗಳೊಂದಿಗೆ ಪರಶೀಲಿಸಿದರು

ನಂತರ ಮುಂದಿನ ದಿನಗಳಲ್ಲಿಪ್ರಾಣಿಗಳಿಗೆ ಬೇಕಾಗುವ ನೀರಿನ ವ್ಯಸಸ್ಥೆಜೂನಲ್ಲಿರುವ ಕೆರೆಗಳು, ಜೂ ಸುತ್ತಲೂಹಾಕಿರುವ ತಂತಿಬೇಲಿ, ನೀರಿನಹೊಂಡಗಳು, ಹಾಗು ಪರಗೋಲ,ನರ್ಸರಿ ತೋಟಗಳನ್ನು ನೋಡಿದರು

ಮುಂದಿನ ದಿನಗಳಲ್ಲಿ ಜೂನಲ್ಲಿ ಏನುಕಾಮಗಾರಿ ಅವಶ್ಯಕತೆ ಇದೆಯೋಅದಕ್ಕೆ ಮಾತ್ರ ಹಣವನ್ನುಉಪಯೋಗಿಸಿರಿ ಅನಾವಶ್ಯಕವಾಗಿಹಣವನ್ನು ಖರ್ಚುಮಾಡಬೇಡಿ ಎಂದುಕಿವಿಮಾತು ಹೇಳಿದರು ಜೂ ಕಛೇರಿಗೆಆಗಮಿಸುತ್ತಿದ್ದಂತೆ ಹತ್ತಾರುಗುತ್ತುಗೆದಾರರು ನಮ್ಮ ಕಾಮಗಾರಿಯುಸಂಪೂರ್ಣವಾಗಿದ್ದರೂ ಮುಗಿದಿದ್ದರೂಇಲ್ಲಿಯವರೆಗೆ ನಮಗೆ ಯಾವದೇ ಹಣಬಂದಿರುವುದಿಲ್ಲ ಆದ್ದರಿಂದದಯಮಾಡಿ ಮಂಜೂರುಮಾಡಿಕೊಡಬೇಕೆಂದು ಮನವಿಮಾಡಿಕೊಂಡರು ಮನವಿಗೆ ಸ್ವಂದಿಸಿಅದಷ್ಟು ಬೇಗ ಮಾಡಿಕೊಡುತ್ತೇನೆಎಂದು ಹೇಳಿದರು

ನಂತರ ಜೂ ಕಛೇರಿ ಮುಂಭಾಗದಲ್ಲಿಸಸಿಯನ್ನು ನೆಟ್ಟರು ಈ ಸಂಧರ್ಭದಲ್ಲಿಬಳ್ಳಾರಚಿ ಅರಣ್ಯ ಮುಖ್ಯಸಂರಕ್ಷಣಾಧಿಕಾರಿ ಗೋಕುಲ್, ಡಿಎಫ್‍ಓತಾಕತ್‍ಸಿಂಗ್ ರಾಣಾವತ್, ಡಿಎಫ್‍ಓಪುರಶೋತ್ತಮ್, ಎಸಿಎಫ್ ಕೆ.ಎಸ್ಗೊರವರ್, ಆರ್‍ಎಫ್‍ಓ ರಮೇಶ.ಹಾಗು ಪರಮೇಶ್ವರಯ್ಯ ಹಾಗು ಜೂಸಿಬ್ಬಂದಿವರ್ಗ ಹಾಜರಿದ್ದರು

LEAVE A REPLY

Please enter your comment!
Please enter your name here