ಕಾರಾಗೃಹದಲ್ಲಿ ಆತ್ಮಹತ್ಯೆ..!

0
407

ಬಳ್ಳಾರಿ :ಕೇಂದ್ರ ಕಾರಾಗೃಹದಲ್ಲಿ ಸಜಾ ಖೈದಿ ಮಾಬುನಿ ನೇಣು ಬಿಗಿದುಕೊಂಡು ಅತ್ಮಹತ್ಯೆ.
ಲೇಡಿಸ್ ಬ್ಯಾರಕ್ ನ ಏಳನೇ ಕೊಠಡಿಯಲ್ಲಿ ಘಟನೆ.ಆಸ್ಪತ್ರೆಗೆ ಸಾಗಿಸುವ ಮಾರ್ಗಮದ್ಯೆ ಸಾವು.
ಡಿಸಿ ನಗರದಲ್ಲಿ ನಡೆದ ಮಾನವ ಕಳ್ಳ ಸಾಗಾಣಿಕೆ ಹಾಗು ವೇಶ್ಯಾವಾಟಿಕೆ ಪ್ರಕರಣದಲ್ಲಿ
ಬಂಧಿಸಲಾಗಿತ್ತು.ಪ್ರಕರಣದಲ್ಲಿ ವಿಚಾರಣೆ ನಡೆದು ಹತ್ತು ವರ್ಷ ಸಜೆ ನೀಡಲಾಗಿತ್ತು.ಜಿಲ್ಲಾ ನ್ಯಾಯಾಲಯದ ಅದೇಶ ವಿರುದ್ದ ಹೈಕೋರ್ಟ್ ಗೆ ಸಲ್ಲಿಸಿದ್ದ ಮೇಲ್ಮನವಿ ರಿಜೆಕ್ಟ್ ಅದ ಹಿನ್ನೆಲೆ ನೇಣಿಗೆ ಶರಣು.ಗಾಂಧಿ ನಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲು.

LEAVE A REPLY

Please enter your comment!
Please enter your name here