ಕಾರಾಗೃಹದಲ್ಲಿ ಖೈದಿಗಳಿಗೆ ಹಿಂಸೆ ಆರೋಪ

0
304

ಬಳ್ಳಾರಿ– ಬಳ್ಳಾರಿಯ ಕೇಂದ್ರ ಕಾರಾಗೃಹಕ್ಕೆ ಬೆಂಗಳೂರಿನ ಖೈದಿ ರಾಮಮೂರ್ತಿ ಪತ್ನಿ ಅನಿತಾ ಭೇಟಿ- ಇಂದು ನಾನು ಬೆಳಗ್ಗೆ ೪ ಗಂಟೆಗೆ ಬಳ್ಳಾರಿ ಗೆ ಬಂದಿದ್ದೇನೆ- ಸುಮಾರು ನಾಲ್ಕು ಗಂಟೆಯಿಂದ ಬೆಳಗಿನ ಜಾವದವರೆಗೆ ಸೊಳ್ಳೆ ಕಚ್ವಿಸಿಕೊಂಡು ಮಗುವನ್ನು ಎತ್ತಿಕೊಂಡು ಕುಳಿತಿರುವೆ ಎಂದು ಗಳಗಳನೆ ಕಣ್ಣಿರಿಟ್ಟ ಅನಿತಾ.

ನಮ್ಮ ಮನೆಯವರಿಗೆ ಬೆಂಗಳೂರು ಕಾರಾಗೃಹದಲ್ಲಿ ಹೊಡೆದಿದ್ದಾರೆ- ಕೃಷ್ಣಕುಮಾರ್ ಹೆಸರು ಹೇಳಿದರೆ ನಡುಗುತ್ತಿದ್ದಾರೆ- ಅವರಿಗೆ ಸಾಕಷ್ಟು ಹಿಂಸೆ ನೀಡಿದ್ದಾರೆ- ಕೃಷ್ಣ ಕುಮಾರ್ ಇರುವವರೆಗೆ ನಾನು ಬೆಂಗಳೂರು ಬರೋಲ್ಲ ಎನ್ನುತ್ತಿದ್ದಾರೆ ಎಂದ ಪತ್ನಿ- ೧೬ ವರ್ಷ ಆಯ್ತು ನನ್ನ ಪತಿ ಜೈಲಿನಲ್ಲಿದ್ದಾರೆ- ನ್ಯಾಯಬದ್ಧವಾಗಿ ಕೇಳಿದರೆ ಹಲ್ಲೆ ಮಾಡಿದ್ದಾರೆ- ನಮ್ಮ ಗೋಳು ಯಾರಿಗೆ ಹೇಳಬೇಕು ಎಂದು ಗಳಗಳನೆ ಅತ್ತ ಅನಿತಾ- ಅನಿತಾ ಸಜಾ ಖೈದಿ ರಾಮಮೂರ್ತಿ ಪತ್ನಿ- ರಾಮಮೂರ್ತಿ ಬೆಂಗಳೂರಿನ ಪರಪ್ಪನ ಅಗ್ರಹಾರದಿಂದ ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ಬಂದ ಸಜಾ ಖೈದಿ

LEAVE A REPLY

Please enter your comment!
Please enter your name here