ಕಾರಾಗೃಹ ಖೈದಿಗಳಿಗೆ ಕಾನೂನು ಅರಿವು-ನೆರವು ಕಾರ್ಯಕ್ರಮ..

0
191

ಚಿಕ್ಕಬಳ್ಳಾಪುರ/ಚಿಂತಾಮಣಿ:ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ,ಪೊಲೀಸ್ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಕಾರಾಗೃಹ ವಿಚಾರಣಾಧೀನಾ ಬಂಧಿಗಳಿಗಿ ಕಾನೂನು ಅರಿವು-ನೆರವು ಕಾರ್ಯಕ್ರಮ ಚಿಂತಾಮಣಿ ನಗರದ ಆಶ್ರಯ ಬಡಾವಣೆಯಲ್ಲಿ ಇರುವ ಉಪಕಾರಾಗೃಹದಲ್ಲಿ ಏರ್ಪಡಿಸಲಾಗಿತ್ತು.ಈ ಸಂದರ್ಭದಲ್ಲಿ ಚಿಂತಾಮಣಿ ಉಪಕಾರಾಗೃಹ ಅಧೀಕ್ಷಕರಾದ ತಿಲೋತ್ತಮ ,ವಕೀಲರ ಸಂಘದ ಉಪಾಧ್ಯಕ್ಷರಾದ ಎಸ್ ಈಶ್ವರ ಗೌಡ ,ನಾ ಶಂಕರ್ ,ಆರ್ ಮುನಿಕೃಷ್ಣ ,ಎನ್ ಶ್ರೀನಿವಾಸಪ್ಪ ,ಸಿ ಅಶ್ವತ್ಥ ಪ್ಪ ,ಶೋಭ ,ಎಂ ಆರ್ ವೆಂಕಟೇಶ್ ರವರು ಸೇರಿದಂತೆ ಮತ್ತಿತರರು ಉಪಸ್ಥಿತಿಯಿದರು.

LEAVE A REPLY

Please enter your comment!
Please enter your name here