ಕಾರಿಗೆ ಬೆಂಕಿ ತಗುಲಿ ತಾಯಿ ಮಗು ಸಾವು.

0
139

ಬೆಂಗಳೂರಿನ:ವೈಟ್ ಪೀಲ್ಡ್ ಬಳಿ ದುರ್ಘಟನೆ.ಸುಮಧುರ ಅಪಾರ್ಟ್‌ಮೆಂಟ್ ನಲ್ಲಿ ಬೆಸ್ ಮೆಂಟ್ ನಲ್ಲಿ ಘಟನೆ.ನೇಹಾವರ್ಮ ೩೦, ಮಗ ಪರಮ್ ೪ ವರ್ಷ ಸಾವಿಗೀಡಾದ ದುರ್ದೈವಿಗಳು.

ಮಧ್ಯಾಹ್ನ ಹನ್ನೆರಡು ಗಂಟೆಗೆ ಕಾರಿನಲ್ಲಿ ಹೊರ ಹೋಗಿದ್ದ ತಾಯಿ ಮಗ.ಮಾರುತಿ ರಿಡ್ಜ್ ಕಾರಿನಲ್ಲಿ ನಡೆದ ದುರಂತ.ನಂತ್ರ ಮೂರುವರೆಗೆ ಅಪಾರ್ಟ್‌ಮೆಂಟ್ ಬೆಸ್ ಮೆಂಟ್ ನಲ್ಲಿ ಬಂದು ಕಾರು ನಿಲ್ಲಿಸಿದ್ದ ನೇಹಾವರ್ಮ.ಕ್ಷಣದಲ್ಲೆ ಹೊತ್ತಿ ಹುರಿದ ಕಾರು.ಕಾರಿನೊಳಗೆ ಇದ್ದ ತಾಯಿ ಮಗು ಕಾರಿನೊಳಗೆ ಬೆಂಕಿಗೆ ಅಹುತಿ.ಸ್ಥಳಕ್ಕೆ ಬಂದು ಬೆಂಕಿ ನಂದಿಸಿದ ಅಗ್ನಿಶಾಮಕ ಸಿಬ್ಬಂದಿ.ವೈಟ್ ಪೀಲ್ಡ್ ಪೊಲೀಸರು ಸ್ಥಳಕ್ಕೆ ದೌಡು ಪರಿಶೀಲನೆ.ವೈಟ್ ಪೀಲ್ಡ್ ನ ಬೋರ್ ವೇಲ್ ರಸ್ತೆಯ ಸುಮಧುರ ಅಪಾರ್ಟ್‌ಮೆಂಟ್.

LEAVE A REPLY

Please enter your comment!
Please enter your name here