ಕಾರ್ಗಿಲ್ ವಿಜ್ಯೋತ್ಸವ ದಿನಾಚರಣೆ

0
223

ಬಳ್ಳಾರಿ /ಹೊಸಪೇಟೆ:18ನೇ ವರ್ಷದ ಕಾರ್ಗಿಲ್ ವಿಜ್ಯೋತ್ಸವದ ನಿಮಿತ್ತ ಸ್ಥಳೀಯ ಯುವ ಬ್ರಿಗೇಡ್ ವತಿಯಿಂದ ವಿವಿಧ ಸಂಘಟನೆಗಳ ಪದಾಧಿಕಾರಿ ಹಾಗೂ ಮುಖಂಡರು, ಬುಧವಾರ ನಗರದ ಪ್ರಮಖ ಬೀದಿಗಳಲ್ಲಿ ಮೇಣದ ಭತ್ತಿ ಮೆರವಣಿಗೆ ನಡೆಸಿದರು.

ಯುವ ಬ್ರಿಗೇಡ್ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಶೆಟ್ಟಿ ನೇತೃತ್ವದಲ್ಲಿ ನಗರದ ಸಿದ್ಧಿವಿನಾಯಕ ದೇವಸ್ಥಾನದಿಂದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದ ನಾಗರಿಕರು, ರೋಟರಿ ವೃತ್ತದಲ್ಲಿ ಜಮಾವಣೆಗೊಂಡು, ಮೇಣದ ಭತ್ತಿ ಬೆಳಗಿಸುವ ಕಾರ್ಗಿಲ್ ಯುದ್ಧದಲ್ಲಿ ವೀರಮರಣ ಅಪ್ಪಿದ್ದು, ಯೋದರ ಆತ್ಮಕ್ಕೆ ಶಾಂತಿ ಕೋರಿ, ಪ್ರಾರ್ಥನೆ ಸಲ್ಲಿಸಿದರು.

ಶಾಸಕ ಆನಂದಸಿಂಗ್ ತಂದೆ ಪೃಥ್ವಿರಾಜ್‌ಸಿಂಗ್, ಸಂದೀಪ್ ಸಿಂಗ್, ಧಮೇಂದ್ರ ಸಿಂಗ್, ನಗರಸಭೆ ಸದಸ್ಯ ಶ್ರೀಧರ ನಾಯ್ಡು, ರವಿಕಾಂತ್, ತಿಮ್ಮಪ್ಪ ಯಾದವ, ಹನುಮೇಶ ಗುಜ್ಜಲ್. ಶಶಿಧರಯ್ಯ ಸ್ವಾಮಿ, ರಾಜಶೇಖರ್ ಮಾಜಿ ಸೈನಿಕರು ಸೇರಿದಂತೆ ಇತರರಿದ್ದರು.

LEAVE A REPLY

Please enter your comment!
Please enter your name here