ಕಾರ್ಮಿಕನನ್ನು ಬಲಿ ತೆಗೆದುಕೂಂಡ ಮ್ಯಾನ್ ಹೋಲ್.

0
142

ಬೆಂಗಳೂರು/ಮಹದೇವಪುರ:- ನೆನ್ನೆ ಮ್ಯಾನ್ ಹೋಲ್ ನಲ್ಲಿ ಉಸಿರುಗಟ್ಟಿ ಕಾರ್ಮಿಕರೊಬ್ಬರು ಮೃತಪಟ್ಟ ಹಿನ್ನೆಲೆ.24 ರಂದು ನಡೆದ ಘಟನೆ ಚಿಕಿತ್ಸೆ ಫಲಿಸದೆ ನೆನ್ನೆ ಸಾವನ್ನಪ್ಪಿದ್ದ ಪೃಥ್ವಿರಾಜ್. ಕನಾ೯ಟಕ ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷರು ಬೇಟಿ. .ಅಧ್ಯಕ್ಷ ಎಂ.ಆರ್.ವೆಂಕಟೇಶಸ, ಕಾಯ೯ದಶಿ೯ಡಾ.ಹೆಚ್.ನಟರಾಜ್, ಮಹದೇವಪುರ ವಲಯ ಜಂಟಿ ಆಯುಕ್ತೆ ವಾಸಂತಿ ಅಮರ್, ಸ್ಥಳೀಯ ಪಾಲಿಕೆ ಸದಸ್ಯ ಎಸ್.ಮುನಿಸ್ವಾಮಿ ಹಾಗೂ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಂದ ಪರಿಶೀಲನೆ. ವೈಟ್ ಫೀಲ್ಡ್ ನ ಜತ್ತಿ ದ್ವಾರಕಾಮಾಯಿ ವಿಲ್ಲಾ ಸ್ಥಳಕ್ಕೆ ಬೇಟಿ ಸ್ಥಳ ಪರಿಶೀಲನೆ .ಘಟನೆಗೆ ಕಾರಣರಾದ ವಿಲ್ಲಾ ಮಾಲೀಕರು. ಗುತ್ತಿಗೆ ದಾರ. ಸ್ಥಳೀಯ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸುವ ಭರವಸೆ.
ಅಟ್ರಾಸಿಟಿ ಮತ್ತು . ನಿಷೇಧಿತ ಅನಿಷ್ಟ ಪದ್ಧತಿಗೆ ಪ್ರೋತ್ಸಾಹ ನೀಡಿರುವ ಕ್ರಮದ ವಿರುದ್ಧ ಕ್ರಮ.
ಮತ್ತೊಬ್ಬ ಕಾರ್ಮಿಕ ರಾಜು ಆರೋಗ್ಯ ವಿಚಾರಣೆ.
ಸಾವನ್ನಪ್ಪಿದ್ದ ಮತ್ತು ಚಿಕಿತ್ಸೆ ಪಡೆಯುತ್ತಿರುವ ಕುಟುಂಬಗಳಿಗೆ ಪರಿಹಾರ ನೀಡುವ ಭರವಸೆ.

LEAVE A REPLY

Please enter your comment!
Please enter your name here