ಕಾರ್ಮಿಕರಿಂದ ಪ್ರತಿಭಟನೆ..

0
159

ಬೆಂಗಳೂರು/ಮಹದೇವಪುರ:-ವೈಟ್ ಫೀಲ್ಡ್‌ನಲ್ಲಿ Ifb ಎಂಬ ಕಂಪನಿ ಸುಮಾರು 250ಕ್ಕು ಕಾರಮಿಕರನ್ನ ಏಕಾಏಕಿ ಕೆಲಸದಿಂದ ತೆಗೆದು ಹಾಕಿರುವುದನ್ನು ಖಂಡಿಸಿ ಸಂಸ್ಥೆ ಯ ಮುಂದೆ ಕಾರ್ಮಿಕರು ಪ್ರತಿಭಟನೆ ನಡೆಸಿದರು.

ಒಂಬತ್ತು ವರ್ಷಗಳಿಂದ ಕೇಲಸ ಮಾಡುತ್ತಿದ್ದವರನ್ನು ಏಕಾಏಕಿ ತೆಗೆದು ಹಾಕಿರುವದಕ್ಕೆ ಆಕ್ರೋಶ ವ್ಯಕ್ತಪಡಿಸಿದರು.ಕೇಲಸ ಕಾಯಂ ಮಾಡುವುದಾಗಿ ಹೇಳಿ ಸಹಿ ಸಹಿಹಾಕಿಸಿಕೊಂಡು ವಂಚನೆ.

ಪ್ರತಿಭಟನೆಗೆ ಕಸಾಪ ನಗರ ಜಿಲ್ಲಾ ಅಧ್ಯಕ್ಷ ಮಾಯಣ್ಣ ಸೇರಿದಂತೆ ಪದಾಧಿಕಾರಿಗಳು ಸಾಥ್.
ಕಾರ್ಮಿಕರನ್ನು ಮರಳಿ ಕೇಲಸಕ್ಕೆ ಸೇರ್ಪಡೆ ಮಾಡುವಂತೆ ಆಗ್ರಹ.

ಕಾರ್ಮಿಕರಿಗೆ ನ್ಯಾಯ ಸಿಗದಿದ್ದಲ್ಲಿ ವಿಧಾನಸೌದದ ವರೆಗೆ ಅರೆ ಬೆತ್ತಲೆ ಮೆರವಣಿಗೆ ಮಾಡುವುದಾಗಿ ಎಚ್ಚರಿಕೆ.

LEAVE A REPLY

Please enter your comment!
Please enter your name here