ಕಾರ್ಮಿಕರಿಂದ ಸಂಬಳಕ್ಕಾಗಿ ಪ್ರತಿಭಟನೆ

0
90

ಬೆಂಗಳೂರು ಗ್ರಾಮಾಂತರ/ ದೊಡ್ಡಬಳ್ಳಾಪುರ:
ಗಾರ್ಮೆಂಟ್ಸ್ ಕಾರ್ಮಿಕರಿಂದ ಸಂಬಳಕ್ಕಾಗಿ ಪ್ರತಿಭಟನೆ.ನಗರದ ಕೈಗಾರಿಕಾ ಪ್ರದೇಶದಲ್ಲಿರುವ ಸ್ಕಾಟ್ಸ್ ಗಾರ್ಮೆಂಟ್ಸ್ ಮಾಲಿಕರಿಂದ ದೋಖಾ ಆರೋಪ.
ವೇತನ ನೀಡುವಲ್ಲಿ ಪ್ರತಿ ತಿಂಗಳು ವಿಳಂಬದ ಆರೋಪ.ಪಿಎಫ್ ಮತ್ತು ಇಎಸ್ಐ ಪಾವತಿಸುವಲ್ಲಿ ಮೋಸ.ಡಿಸೆಂಬರ್ ತಿಂಗಳ ಸಂಬಳ ಜನವರಿ ಕೊನೆ ದಿನ ಬಂದರೂ ಇನ್ನೂ ನೀಡದ ಕಂಪನಿ.ಕೆಲಸಕ್ಕೆ ಗೈರಾಗಿ ಗಾರ್ಮೆಂಟ್ಸ್ ಮುಂದೆಯೇ ಬೆಳಗ್ಗೆ ಯಿಂದ ಪ್ರತಿಭಟನೆ ಮಾಡುತ್ತಿರುವ ಸಾವಿರಾರು ಮಹಿಳಾ ಕಾರ್ಮಿಕರು. ಪ್ರತಿಭಟನೆಗೆ ಕರವೇ ಪ್ರವೀಣ್ ಕುಮಾರ್ ಶೆಟ್ಟಿ ಬಣ ಬೆಂಬಲ.ರಾಜ್ಯ ಪ್ರದಾನ ಕಾರ್ಯದರ್ಶಿ ರಾಜಘಟ್ಟರವಿ ಪ್ರತಿಭಟನೆಯ ನೇತೃತ್ವ.

ಮಾದ್ಯಮದ ಮುಂದೆ ಸಂಬಳವಿಲ್ಲದೆ ಜೀವನ ನಡೆಸುವುದು ಕಷ್ಟಕರವಾಗಿದೆ ಎಂದು ಅಳಲು ತೋಡಿಕೊಂಡ ಮಹಿಳಾ ಕಾರ್ಮಿಕರು

LEAVE A REPLY

Please enter your comment!
Please enter your name here