ಕಾರ್ಯಕರ್ತರಲ್ಲಿ ನಿರಾಶ ಮೂಡಿಸಿದ ಬಿ ಎಸ್ ವೈ..

0
165

ವಿಜಯಪುರ/ಇಂಡಿ:ಕಾರ್ಯಕರ್ತರಲ್ಲಿ ನಿರಾಶ ಮೂಡಿಸಿದ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ವೈ.ಬಿಎಸ್ ಯಡಿಯೂರಪ್ಪ ಆಗಮನಕ್ಕಾಗಿ ಕಾದು ಸುಸ್ತಾದ ಜನ.ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಹೊರ್ತಿ ಗ್ರಾಮದಲ್ಲಿ ಘಟನೆ.ಪರಿವರ್ತನಾ ರ್ಯಾಲಿಗಾಗಿ ಹೊರ್ತಿಯಲ್ಲಿ ಭಾಷಣಕ್ಕಾಗಿ ವೇದಿಕೆ ಮಾಡಲಾಗಿತ್ತು.ಆದ್ರೆ ಸಮಯದ ಅಭಾವದಿಂದ ನೇರವಾಗಿ ಚಡಚಣ ಕ್ಕೆ ತೆರೆಳಿದ ಬಿಎಸ್ ವೈ.ಬಿಎಸ್ ವೈ ಗಾಡಿಗೆ ಮುತ್ತಿಗೆ ಹಾಕಿ ಭೇಟಿ ಮಾಡಿದ ಕಾರ್ಯಕರ್ತರು.ಕಾರ್ಯಕರ್ತರ ಒತ್ತಾಯಕ್ಕೆ ತಮ್ಮ ಕಾರಿನಿಂದ ಇಳಿದು ಕಾರ್ಯಕರ್ತನ್ನು ಭೇಟಿಯಾದ ಬಿಎಸ್ವೈ..

ವರದಿ: ನಮ್ಮೂರು ಟಿವಿ ನಂದೀಶ

LEAVE A REPLY

Please enter your comment!
Please enter your name here