ಕಾರ್ಯಕರ್ತರ ಸಾಧನೆ ಸಮಾವೇಶ..

0
308

ಬಳ್ಳಾರಿ/ಹೊಸಪೇಟೆ:ಯಲ್ಲಿ ನಡೆದಕಾರ್ಯಕರ್ತರ ಸಾಧನೆ ಸಮಾವೇಶದಲ್ಲಿ ಶಾಸಕ ಆನಂದ್ ಸಿಂಗ್ ಹೇಳಿಕೆ.ಸಿದ್ದರಾಮಯ್ಯ ಸರ್ಕಾರದ ಲ್ಲಿ ಬಿಜೆಪಿ ಶಾಸಕರ ಕ್ಷೇತ್ರ ಗಳ ಅಭಿವೃದ್ದಿ ಹಣ ಬಿಡುಗಡೆ ಮಾಡದೆ ಕಡೆಗಣಿಸಲಾಗಿದೆ.ಆ ರೀತಿ ಮುಖ್ಯ ಮಂತ್ರಿ ಗಳು ಅದೇಶ ನೀಡಿರಬಹುದು.

“ಮಿಷನ್ ಒನ್ ಲ್ಯಾಕ್” ಲಕ್ಷ ಮತ ಪಡೆಯುವ ಸಂಕಲ್ಪ ಮಾಡಿದ್ದೇನೆ.ಅದಕ್ಕಾಗಿ ಸೆಪ್ಟೆಂಬರ್ 1ರಿಂದ ಕ್ಷೇತ್ರದ ಲ್ಲಿ
ಪಕ್ಷ ಸಂಘಟನೆಗಾಗಿ ಮನೆಯಿಂದ ಹೊರಟರೆ ಚುನಾವಣೆ ಮುಗಿಯುವವರೆಗೆ ಮನೆಗೆ ತೆರಳಲ್ಲ ಅಂತ ಘೋಷಣೆ.

LEAVE A REPLY

Please enter your comment!
Please enter your name here