ಕಾಲೇಜು ಕಟ್ಟಡ ನಿರ್ಮಾಣಕ್ಕೆ ಶಂಕು ಸ್ಥಾಪನೆ

0
130

ಬಳ್ಳಾರಿ:ಬಾಲಕಿಯರ ಸರಕಾರಿ ಪಿಯು ಕಾಲೇಜ್ ನ ಕಟ್ಟಡ ನಿರ್ಮಾಣಕ್ಕೆ ಶಂಕು ಸ್ಥಾಪನೆ- ಸಚಿವ ಸಂತೋಷ್ ಲಾಡ್ ರಿಂದ ಶಂಕು ಸ್ಥಾಪನೆ- ೩ ಕೋಟಿ ವೆಚ್ಚದಲ್ಲಿ ೨೧ ಕೊಠಡಿಗಳ ನಿರ್ಮಾಣದ ಯೋಜನೆ- ಹೈದ್ರಾಬಾದ್- ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅನುದಾನದಲ್ಲಿ ನಿರ್ಮಾಣಕ್ಕೆ ಚಾಲನೆ.

LEAVE A REPLY

Please enter your comment!
Please enter your name here