ಕಾಲೇಜು ವಿದ್ಯಾರ್ಥಿಗಳಿಂದ ಪರಿಸರದ ಅರಿವಿನ ಜಾಥ

0
167

ಮಳವಳ್ಳಿ: ವಿಶ್ಚ ಪರಿಸರ ದಿನದ ಅಂಗವಾಗಿ  ಭಗವಾನ ಬುದ್ದ ಶಿಕ್ಷಣ ವಿದ್ಯಾಲಯ ( ಬಿಇಡಿ) ಕಾಲೇಜು ವಿದ್ಯಾರ್ಥಿಗಳಿಂದ ಪರಿಸರದ ಅರಿವಿನ ಜಾಥ ಮಳವಳ್ಳಿ ಪಟ್ಟಣದಲ್ಲಿ ನಡೆಸಲಾಯಿತು. ಪಟ್ಟಣದ ಭಗವಾನ್ ಬುದ್ದ ಕಾಲೇಜಿನಿಂದ ಹೊರಟ ಜಾಥ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪರಿಸರ ಉಳಿಸಿ ಅಯಷ್ಸು ಹೆಚ್ಚಿಸಿಗೊಳ್ಳಿ. ಮರಗಳ ನಾಶ ನಮ್ಮನಾಶ ಎಂಬ ಘೋಷಣೆಗಳನ್ನು ಕೂಗುತ್ತಾ ಮೆರವಣಿಗೆ ನಡೆಸಿದರು. ಈ ಸಂದಭ೯ದಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ.ಸುರೇಶ  ಮಾತನಾಡಿ, ಪರಿಸರವನ್ನು ರಕ್ಷಿಸುವ ಹೊಣೆ ಬಗ್ಗೆ  ಮೊದಲು ಪ್ರಶಿಕ್ಷಣಾತ್ರಿ ಅರಿತುಕೊಂಡರೆ ಸಾಕು ಇವರ ಮೂಲಕ   ಮುಂದಿನ ಪೀಳಿಗೆ ತಿಳಿಸಲು ಅನುಕೂಲವಾಗುತ್ತದೆ ಎಂದರು         ಜಾಥ ಕಾಯ೯ಕ್ರಮ ವನ್ನು ಭಗವಾನ್ ಶಿಕ್ಷಣ ಸಂಸ್ಥೆ ಆಡಳಿತಾಧಿಕಾರಿ  ನರೇಂದ್ರಬಾಬು ಚಾಲನೆ ನೀಡಿದರು .  ನೂರಾರು ವಿದ್ಯಾರ್ಥಿಗಳು ಜಾಥದಲ್ಲಿಭಾಗವಹಿಸಿದ್ದರು

LEAVE A REPLY

Please enter your comment!
Please enter your name here