ಕಿಡ್ನ್ಯಾಪ್ ಗ್ಯಾಂಗ್ ಅಂದರ್

0
217

ಬಳ್ಳಾರಿ: ಜಿಲ್ಲೆ ಬಳ್ಳಾರಿಯ ಗಾಂಧಿನಗರ ಠಾಣೆ ಪೊಲೀಸರ ಕಾರ್ಯಾಚರಣೆ, ದೂರು ದಾಖಲಾದ ಕೆಲವೇ ಗಂಟೆಗಳಲ್ಲಿ ಪ್ರಕರಣ ಬೇಧಿಸಿದ ಪೊಲೀಸರು, ಖಾಸಗಿ ಫೈನಾನ್ಸವೊಂದರ ಮ್ಯಾನೇಜರರನ್ನು ಕಿಡ್ನ್ಯಾಪ್ ಮಾಡಿದ್ದ ಆರೋಪಿಗಳ ಬಂಧನ, ಅಮೀತ್ ಕುಲಕರ್ಣಿ ಅಪಹರಣಕ್ಕೀಡಾಗಿದ್ದ ಮ್ಯಾನೇಜರ್, ಶ್ರೀಕಾಂತ್, ಮಲ್ಲಿಕಾರ್ಜುನ, ಮಹಮ್ಮದ್ ಕೈಫ್, ಶೇಕ್ ಅಕ್ಬರ್ ಭಾಷಾ ಬಂಧಿತರು, ನಿನ್ನೆ ಬೆಳಿಗ್ಗೆ ಬಳ್ಳಾರಿ ನಗರದ ಎಸ್ ಎಲ್ ವಿ ಟವರ್ ನಲ್ಲಿರುವ ಕಚೇರಿ ಯಿಂದ ಅಪಹರಿಸಲಾಗಿತ್ತು, 2016 ರಲ್ಲಿ ಶ್ರೀಕಾಂತ್ ನನ್ನು ಕೆಲಸದಿಂದ ತೆಗೆಯಲಾಗಿತ್ತು, ಮತ್ತೆ ಮರಳಿ ಕೆಲಸ ನೀಡಬೇಕು ಇಲ್ಲವೇ 10 ಲಕ್ಷ ಹಣ ನೀಡುವಂತೆ ಫೈನಾನ್ಸ್ ನ ಸಿಬ್ಬಂದಿ ಎದುರೇ ಬೆದರಿಕೆ ಹಾಕಿ ಫೈನಾನ್ಸ್ ನಿಂದಲೇ ನಿನ್ನೆ ಅಮೀತ್ ರನ್ನು ಅಪಹರಿಸಲಾಗಿತ್ತು.

LEAVE A REPLY

Please enter your comment!
Please enter your name here