ಕೀ..ಬಾ…ಉಲ್ಟಾ ಬಾವುಟಾ..?

0
203

ತುಮಕೂರು:ಹುಳಿಯಾರು-ಚಿಕ್ಕನಾಯಕನಹಳ್ಳಿ ಮಾರ್ಗ ಮಧ್ಯೆ ಸಿಗುವ ಎಂಎಚ್ ಕಾವಲು ಎಂಬ ಸ್ಥಳದಲ್ಲಿ ಹಜರತ್ ಮೊಹಮ್ಮದ್ ಖಲಂದರ್ ಎಂಬ ದರ್ಗಾ ಇದ್ದು ಅಲ್ಲಿ ಹಾರಿಸಿರುವ ರಾಷ್ಟ್ರಧ್ವಜ ತಲೆಕೆಳಗಾಗಿ ಹಾರಾಡುತಿತ್ತು .ಚಿಕ್ಕನಾಯಕನಹಳ್ಳಿಗೆ ತೆರಳುತ್ತಿದ್ದ ಕೆಲ ಸಾರ್ವಜನಿಕರಿಗೆ ಇದು ಕಂಡುಬಂದು ಈ ಬಗ್ಗೆ ಸಂಬಂಧಪಟ್ಟವರನ್ನು ಭೇಟಿಯಾಗಿ ಸರಿಪಡಿಸಬೇಕೆಂದು ತೆರಳಿದರೂ ಕೂಡ ಸ್ಥಳದಲ್ಲಿ ಯಾರೂ ಕಂಡು ಬಂದಿಲ್ಲ .

LEAVE A REPLY

Please enter your comment!
Please enter your name here