ಕುಡಿದು ಬಿದ್ದು ವ್ಯಕ್ತಿ ಸಾವು…

0
171

ಕೋಲಾರ:ಸಾವನ್ನಪ್ಪಿದ ಮೃತ ದೇಹವನ್ನ ವಿದ್ಯಾರ್ಥಿಗಳ ಸಂಶೋದನೆಗೆ ದಾನ ಮಾಡಿ ಸಾರ್ಥಕತೆ ಮೆರೆದ ಕುಟುಂಬಸ್ಥರು. ಬೆಂಗಳೂರಿನ ಆಕ್ಸ್ ಫರ್ಡ್ ಯೂನಿವರ್ಸಿಟಿಗೆ‌ ದಾನ. ಕೋಲಾರ ತಾಲೂಕಿನ ಚಾಕಾರಸನಹಳ್ಳಿ ಬಳಿ ಸಾವನ್ನಪ್ಪಿದ್ದ ವ್ಯಕ್ತಿ. ಬೆಂಗಳೂರಿನ ಮಾರತಹಳ್ಳಿ ನಿವಾಸಿ ನಾಗರಾಜ್ (45) ಮೃತ ವ್ಯಕ್ತಿ. ಕಳೆದ 10 ವರ್ಷಗಳಿಂದ ಕೋಲಾರ ವ್ಯಾಪ್ತಿಯ ಡಾಬಾಗಳಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಮೃತ ನಾಗರಾಜ್. ವಿದ್ಯಾರ್ಥಿಗಳ ಸಂಶೋಧನೆಗೆ ಮೃತ ದೇಹವನ್ನ ನೀಡುತ್ತಿರುವುದಾಗಿ ವೇಮಗಲ್ ಪೊಲೀಸರಿಗೆ ಮುಚ್ಚಳಿಕೆ ಬರೆದುಕೊಟ್ಟಿರುವ ಕುಟುಂಬಸ್ಥರು. ವೇಮಗಲ್ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ.

LEAVE A REPLY

Please enter your comment!
Please enter your name here