ಕುಡಿಯುವ ನೀರಿಗೆ ಆಹಾಕಾರ.

1
230

ಬಳ್ಳಾರಿ /ಹಗರಿ ಬೊಮ್ಮನಹಳ್ಳಿ: ತಾಲೂಕಿನ ಜಿ.ಕೋಡಿಹಳ್ಳಿ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ತುಂಬಾ ಗಂಭೀರವಾಗಿದ್ದುˌಅಧಿಕಾರಿಗಳು ಇದರ ಬಗ್ಗೆ ಗಮನ ಹರಿಸದಿರುವುದೇ ಇದಕ್ಕೆ ಕಾರಣ ಎಂದು ಗ್ರಾಮಸ್ಥರು ಅಕ್ರೋಶ ವ್ಯಕ್ತ ಪಡಿಸಿದ್ದಾರೆ ಇನ್ನು ಮುಂದಾದರೂ ಸಂಬಂಧ ಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿ ನಿಧಿಗಳು ಇತ್ತ ಗಮನ ಹರಿಸಬೇಕಿದೆ.

1 COMMENT

  1. ಇದೊಂದು ಜನಪ್ರಿಯ ಚಾನೆಲ್ ಆಗೋದ್ರಲ್ಲಿ ಸಂಶಯ ಇಲ್ಲ

LEAVE A REPLY

Please enter your comment!
Please enter your name here