ಕುಡಿಯುವ ನೀರಿಗೆ ಪರದಾಟ

0
245

ಬಳ್ಳಾರಿ/ ಹೊಸಪೇಟೆ: ಕಮಲಾಪುರ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ. ಕಲುಷಿತ ಕಾಲುವೆ ನೀರಿಗೆ ಮುಗಿಬಿದ್ದ ಜನ ನಿನ್ನೆಯಿಂದ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು,ತುಂಗಭದ್ರ ಎಡದಂಡೆ ಕಾಲುವೆಗೆ ನೀರು ಹರಿಸಿರುವುದರಿಂದ ಪಾಚಿ ಬಂದು ಫುಟ್ಬಾಲ್ಗೆ ಕೂತಿದ್ದು ತಾಂತ್ರಿಕ ದೋಷ ಉಂಟಾಗಿರುವ ಹಿನ್ನಲೆಯಲ್ಲಿ ನೀರು ಸಂಗ್ರಹಿಸಲು ಸಾದ್ಯವಾಗಿಲ್ಲ ಎಂದು ಮುಖ್ಯಾಧಿಕಾರಿ ಶಿವಕುಮಾರ್ ಕಟ್ಟಿಮನಿ ತಿಳಿಸಿದ್ದಾರೆ. ಶೀಘ್ರದಲ್ಲೇ ನೀರು ಸಂಗ್ರಹಿಸಿ, ನಗರಕ್ಕೆ ಸರಬರಾಜು ಮಾಡಲಾಗುತ್ತದೆ ಎಂದು ಬರವಸೆ ನೀಡಿದ್ದಾರೆ.

LEAVE A REPLY

Please enter your comment!
Please enter your name here