ಕುಡಿಯುವ ನೀರಿನ ಘಟಕ ಉದ್ಘಾಟನೆ.

0
213

ಚಿಕ್ಕಬಳ್ಳಾಪುರ/ಬಾಗೇಪಲ್ಲಿ : ನುಡಿದಂತೆ ನಡೆಯುವತ್ತ ಹೆಜ್ಜೆಗಳು ”
ಇಂದು ನಮ್ಮ ಆಚಗಾನಪಲ್ಲಿ ಗ್ರಾಮದಲ್ಲಿ ಶುದ್ದ ಕುಡಿಯುವ ನೀರಿನ ಘಟಕ ಉದ್ಘಾಟನೆ ಮತ್ತು ಆರ್ ಎಮ್ ಸಿ ನೂತನ ಕಟ್ಟಡಗಳ ಉದ್ಘಾಟನೆ ನೆರವೇರಿತು. ಈ ಸಂದರ್ಭದಲ್ಲಿ ಮಾನ್ಯ ಶಾಸಕರಾದ ಶ್ರೀ ಎಸ್ ಎನ್ ಸುಬ್ಬಾರೆಡ್ಡಿ , ಜಿಲ್ಲಾ ಪಂಚಾಯತ್ ಸದಸ್ಯರಾದ ಎಮ್ ಬಿ ಚಿಕ್ಕ ನರಸಿಂಹಯ್ಯ, ಬೂರಗಮಡಗು ನರಸಿಂಹಪ್ಪ, ಅಮರನಾಥ ರೆಡ್ಡಿ , ತಾ//ಉಪಾಧ್ಯಕ್ಷರಾದ ಸರಸ್ವತಮ್ಮ, ಸ್ನೇಹಿತರಾದ ಸ್ಥಾಯಿ ಸಮಿತಿ ಅದ್ಯಕ್ಷ ಬಿ ವಿ ಮಂಜುನಾಥ್ ,ಮುರಳಿ ಮೋಹನ್ ಗ್ರಾ ಸದಸ್ಯ ರಘುವೀರ ಶರ್ಮ, ಶಿವಶಂಕರ ರೆಡ್ಡಿ , ರೆಮೇಶ್ ಹಾಗೂ ಹಲವಾರು ಪ್ರಮುಖ ಮುಖಂಡರು ಗ್ರಾಮದ ಜನರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here