ಕುರಿಗಾಹಿ ಮೇಲೆ ಚಿರತೆದಾಳಿ..

0
196

ಬಳ್ಳಾರಿ /ಹೊಸಪೇಟೆ ಮರಿಯಮ್ಮನಹಳ್ಳಿ
ಸಮೀಪದ ದೇವಲಾಪುರ ಬಳಿಯ ಗುಡ್ಡದ ತಿಮ್ಮಪ್ಪ ಬೆಟ್ಟದಿಂದ ಹಿಂಭಾಗದಲ್ಲಿ ಕುರಿ ಮೇಯಿ ಸುತ್ತಿದ್ದ ಕುರಿಗಾಹಿ ಮೇಲೆ ಭಾನುವಾರ ಚಿರತೆ ದಾಳೆ ನಡೆಸಿದೆ.
ಬೆಳಗಾಂ ಮೂಲದ ಕುರಿಗಾಹಿಗಳ ಸಾವಿರಾರು ಕುರಿಗಳನ್ನು ದೇವಾಲಾಪುರ ಹಾಗೂ ನಂದಿಬಂಡಿ ಗ್ರಾಮಗಳ ನಡುವಿನ ಪ್ರದೇಶದಲ್ಲಿ ಮೇಯಿಸುತ್ತಿದ್ದು, ಚಿರತೆ ಕುರಿಯ ಮೇಲೆ ದಾಳಿ ನಡೆಸಿದೆ. ಅದನ್ನು ಕಂಡ ಕುರಿಗಾಹಿ ಲಕ್ಷ್ಮಣ ತಡಿಯಲು ಯತ್ನಿಸಿದ್ದಾನೆ‌. ಕುರಿಯನ್ನು ಬಿಟ್ಟು ಕುರಿಗಾಯಿ ಲಕ್ಷ್ಮಣನ ಮೇಲೆ ಎರಗಿದೆ. ತೀವ್ರ ವಾಗಿ ಗಾಯಗಾಳಗಿದ್ದು ಚಿಕಿತ್ಸೆಗೆ ಹೊಸಪೇಟೆ ಸರ್ಕಾರಿ ಆಸ್ಪತ್ರೆ ಗೆ ದಾಖಲಿಸಲಾಗಿದೆ.

LEAVE A REPLY

Please enter your comment!
Please enter your name here