ಕೆರೆಗಳಿಗೆ ನೀರು ಹರಿಸಲು ನಿರ್ಣಯ..

0
134

ತುಮಕೂರು : ಜಿಲ್ಲೆಯ ಕೆರೆಗಳಿಗೆ ನೀರು ಹರಿಸಲು ಕುರಿತ ಹೇಮಾವತಿ ಇಲಾಖೆ ಕಾರ್ಯಪಾಲಕ ಇಂಜಿನಿಯರ್ ಜೊತೆಯಲ್ಲಿ ಆನಂದ್‌ ಪಟೇಲ್ ಚರ್ಚೆ ಕುಣಿಗಲ್ ದೊಡ್ಡ ಕೆರೆ ಮತ್ತು ಮಾರ್ಕೊನಹಳ್ಳಿ ಜಲಾಶಯ ಮಂಗಳಾ ಜಲಾಶಯ ಹಾಗೂ ತಾಲ್ಲೂಕಿನ ಎಲ್ಲಾ ಕೆರೆಗಳಿಗೆ ಹೇಮಾವತಿ ನೀರು ಹರಿಸುವಂತೆ ಹಾಗೂ ಹೇಮಾವತಿ ಜಲಾಶಯದ ನೀರಿನ ಅಂಕಿ ಅಂಶ ಪಡೆದರು.ಹೇಮಾವತಿಗೆ ಒಳ ಹರಿವು ಹೆಚ್ಚುರುವದರಿಂದ ನೀರು ಬಿಡುಗಡೆಗೆ ಇದೆ ವೇಳೆ ಒತ್ತಾಯಿಸಿದರು.

LEAVE A REPLY

Please enter your comment!
Please enter your name here