ಕೆರೆಯಲ್ಲಿ ಕ್ಯಾಟ್ ಫಿಶ್ ಸಾಕುತ್ತಿರುವ ಆರೋಪ..?

0
250

ಚಿಕ್ಕಬಳ್ಳಾಪುರ/ಶಿಡ್ಲಘಟ್ಟ : ಮೀನುಗಳನ್ನು ನಿಯಮನುಸಾರ ಇಲಾಖೆಯಿಂದ ಗೌಡನ ಕೆರೆಯಲ್ಲಿ ಆನೂರು ನರಸಿಂಹಮೂರ್ತಿ ಸಾಕಾಣಿಕೆ ಮಾಡುತ್ತಿದ್ದು, ಅದರಲ್ಲಿ ಕ್ಯಾಟ್ ಫಿಶ್ ಸಾಕಾಣಿಕೆ ಮತ್ತು ನೀರನ್ನು ಕೊಳಕು ಮಾಡುತ್ತಿದ್ದಾರೆಂದು ಬೂದಾಳ ಗ್ರಾಮಸ್ಥರು ಆರೋಪಿಸಿರುವ ಹಿನ್ನೆಲೆ ಸಂಬಂಧಪಟ್ಟ ಮೀನುಗಾರಿಕೆ ಇಲಾಖೆ ಅಧಿಕಾರಿ ನಾಗೇಂದ್ರಬಾಬು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಈ ವಿಚಾರವಾಗಿ ವಿನಾಕಾರಣ ಆರೋಪಿಸಬೇಡಿ ಒಂದು ವೇಳೆ
ಕಾನೂನು ಉಲ್ಲಂಘಿಸಿ ಮೀನುಗಳು ಸಾಕಾಣಿಕೆ ಮಾಡಿದರೆ ಸೂಕ್ತ ಕ್ರಮ ಜರುಗಿಸಲಾಗುವುದು ಎಂದರು.

LEAVE A REPLY

Please enter your comment!
Please enter your name here