ಕೆಲಸದಿಂದ ತೆಗದ ಕಾರಣಕ್ಕೆ ಟವರ್ ಹೇರಿದ ವ್ಯಕ್ತಿ..

0
125

ರಾಯಚೂರು:ಕೆಲಸದಿಂದ ತೆಗದ್ದಾರೆ ಎನ್ನುವ ಕಾರಣಕ್ಕೆ ಟವರ್ ಹೇರಿದ ವ್ಯಕ್ತಿ.ರಾಯಚೂರಿನ ಕೃಷಿ ವಿವಿ ಮುಂದೆ ಇರುವ ಟವರ್. ಮೋದಿನ್ ಸಾಬ್ ಟವರ್ ಹೇರಿದಾತ. ಯಾದಗಿರಿ ಕಲ್ಲಂಕೇರ ಗ್ರಾಮದ ೩೨ ವರ್ಷದ ವ್ಯಕ್ತಿ . ಲಿಂಗಸೂರಿನ ATC network ನಲ್ಲಿ ಟೆಕ್ನಷಿಯನ್ ಆಗಿ ಕೆಲಸ ಮಾಡುತ್ತಿರುವಮೋದಿನ್ ಸಾಬ್. ಕಾರಣವಿಲ್ಲದೆ ಕೆಲಸದಿಂದ ತೆಗೆದಿದ್ದಾರೆ ಅಂತಾ ಆರೋಪ.

ಮತ್ತೆ ಕೆಲಸಕ್ಕೆ ಸೇರಿಸಿಕೊಳ್ಳವಂತೆ ಆಗ್ರಹಿಸಿ ಟವರ್ ಹೇರಿದ್ದಾನೆ.

LEAVE A REPLY

Please enter your comment!
Please enter your name here