ಕೇಬಲ್ ಕಳುವು ದೂರು ದಾಖಲು

0
126

ತುಮಕೂರು/ಪಾವಗಡ: ನಗರದಲ್ಲಿ ಸುಮಾರು ಎರಡು ವರ್ಷಗಳಿಂದ ನಡೆಯುತ್ತಿರು ರಸ್ತೆಕಾಮಗಾರಿಯಿಂದ ಸಾಕಷ್ಟು ಕೇಬಲ್ ಹಾಲಾಗಿರುವ ಹಿನ್ನಲೆಯಲ್ಲಿ ಬಿಎಸ್ಎನ್ಎಲ್ ಸಂಪರ್ಕ ಹೊಂದಿರುವ ವಿವಿಧ ಇಲಾಖೆಗಳಿಗೆ ಸಾಕಷ್ಟು ತೊಂದರೆಯೂ ಉಂಟಾಗಿದ್ದು ರಸ್ತೆ ಕಾಮಗಾರಿ ಗುತ್ತಿಗೆದಾರರಿಗೆ ಎಚ್ಚರಿಕೆಯೂ ನೀಡಲಾಗಿತ್ತು ಎಂದು ಆರೋಪಿಸಿದ್ದಾರೆ. ಪ್ರಸ್ತುತ ಕೇಶಿಪ್ ರಸ್ತೆ ಕಾಮಗಾರಿ ಯವರಿಂದ ಲಕ್ಷಾಂತರ ರೂ ಮೌಲ್ಯದ ದೂರವಾಣಿ ಕೇಬಲ್ ಕಳವು ಆಗಿದೆ ಎಂದು ಬಿಎಸ್ಎನ್ಎಲ್. ಇಲಾಖೆ ಅಧಿಕಾರಿಗಳು ಕೇಶಿಪ್ ರಸ್ತೆ ಕೆಲಸದ ಗುತ್ತಿಗೆದಾರರ ಮೇಲೆ ಪಾವಗಡ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಸಿದ್ದಾರೆ.

LEAVE A REPLY

Please enter your comment!
Please enter your name here