‘ಕೈ’ ಮುಖಂಡರ ದಬ್ಬಾಳಿಕೆ?…ಆರೋಪ

0
116

ರಾಯಚೂರ: ನಿಲ್ಲದ ಕಾಂಗ್ರೆಸ್ ಗುಂಡಾಗಿರಿ.
ಮಸ್ಕಿ ಕಾಂಗ್ರೆಸ್ ಮುಖಂಡನ ದಬ್ಬಾಳಿಕೆ. ಪುರಸಭೆ ಉಪಾಧ್ಯಕ್ಷ ರವಿಗೌಡ ಪಾಟೀಲ್ ರಿಂದ ದಬ್ಬಾಳಿಕೆ.
ಬಿಜೆಪಿ ಅಭ್ಯರ್ಥಿ ಬಸನಗೌಡ ತುರವಿಹಾಳ ಬೆಂಬಲಿಗರ ಮೇಲೆ ದಬ್ಬಾಳಿಕೆ. ಬಿಜೆಪಿ ಹಿರಿಯ ಮುಖಂಡ ಮಾನಪ್ಪ ಅವರ ಮೇಲೆ ಗುಂಡಾ ಪ್ರದರ್ಶನ. ಮಧ್ಯರಾತ್ರಿ ಮನೆಗೆ ನುಗ್ಗಿ ಜೀವ ಬೆದರಿಕೆ. ಮಾನಪ್ಪ ಕಾರಿನಲ್ಲಿ ಇದ್ದ ಡ್ರೈವರಗೆ ಅವಾಜ್. ಮಾನಪ್ಪ ಮನೆಗೆ ಹಿಂಬಾಲಕರನ್ನು ಕಳಿಸಿ ಹೊರಗೆ ಕರೆತಂದು ಜಾತಿ ನಿಂದನೆ.
ಎಲೆಕ್ಷನ್ ಯಾವ ರೀತಿ ಮಾಡುತ್ತೆ ನೋಡಿಕೊಳ್ಳುತ್ತೇನೆ ಎಂದು ಜೀವ ಬೆದರಿಕೆ.
ಘಟನೆಯನ್ನು ಖಂಡಿಸಿ ಊರಿನಲ್ಲಿ ಬಿಜೆಪಿ ಮುಖಂಡರ ಸಭೆ. ಕಾಂಗ್ರೆಸ್ ಅವರ ಗುಂಡಾ ದರ್ಪಕ್ಕೆ ಚಿತ್ರ ನಟಿ ಶೃತಿ ಗರಂ.

LEAVE A REPLY

Please enter your comment!
Please enter your name here