ಕೊಟ್ಟಿಗೆ ಮನೆಕುಸಿದು ಹಸು ಸಾವು.

0
121

ತುಮಕೂರು/ಊಡಿ೯ಗೆರೆ: ಹಳೆ ಕೊಟ್ಟಿಗೆ ಮನೆ ಕುಸಿದು ಬಿದ್ದು ಸೀಮೆ ಹಸು ಸಾವು.
ನೆನ್ನೆ ತಡ ರಾತ್ರಿ ಸುರಿದ ಮಳೆ ಯಿಂದಾಗಿ ತುಮಕೂರು ತಾಲ್ಲೂಕಿನ ಊಡಿ೯ಗೆರೆ ಬಳಿ ನಡೆದಿರುವ ಘಟನೆ.ಜೀವನಾಧಾರವಾಗಿದ್ದ ಹಸುಗಳನ್ನು ಕಳೆದು ಕೊಂಡ ರೈತ ಕಂಗಾಲು.

LEAVE A REPLY

Please enter your comment!
Please enter your name here