ಕೊಡಲಿಯಿಂದ ಕೊಚ್ಚಿ ಕೊಲೆ..

0
151

ಬಳ್ಳಾರಿ ./ಹೊಸಪೇಟೆ ಮರಿಯಮ್ಮನಹಳ್ಳಿ ಹೋಬಳಿಯ ನಂದಿಬಂಡಿ ಗ್ರಾಮದ ಹಾಡು ಹಗಲೇ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ ಘಟನೆ ಶಕ್ರವಾರ ನಡೆದಿದೆ.

ಕೊಲೆಯಾದವ ಈಡಿಗರ ರಾಮಜ್ಜ(65) ಕೊಲೆ ಮಾಡಿದವ ಇದೇ ಗ್ರಾಮದ ಕುಂಬಾರ ಕೊಟ್ರೇಶ. ಗ್ರಾಮದ ಮುಂದಿನ ಅರಳಿ ಕಟ್ಟೆ ಮೇಲೆ ಕುಳಿತಿದ್ದ ರಾಮಜ್ಜನ ತಲೆಗೆ ಏಕಾ ಏಕಿ ಕೊಡಲಿಯಿಂದ ಕೊಚ್ಚಿದ್ದು ರಕ್ತದ ಮಡುವಿನಲ್ಲಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ರಾಮಜ್ಜನ ಕುಟುಂಬದವರ ಆಕ್ರೋಶ ಮುಗಿಲು ಮುಟ್ಟಿತ್ತು.ಸ್ದಳಕ್ಕೆ ಮರಿಯಮ್ಮನ ಹಳ್ಳಿಯ ಪೋಲೀಸರು ಬೇಟೆ ಆರೋಪಿ ಕೊಟ್ರೇಶನ ಬಂಧನ.

LEAVE A REPLY

Please enter your comment!
Please enter your name here