ಕೊಲೆ ಪ್ರಕರಣ ಆರೋಪಿ ಅಂದರ್

0
264

ಬಳ್ಳಾರಿ / ಹೂವಿನಹಡಗಲಿ: ತಡವಾಗಿ ಬೆಳಕಿಗೆ ಬಂದ ಕೊಲೆ ಪ್ರಕರಣ. ಹೆಂಡತಿ ಕೊಲೆಮಾಡಿದ ಶಿಕ್ಷಕನನ್ನ ಬದಿಸಿದ ಹಡಗಲಿ ಪೋಲಿಸರು.

ಒಂದು ವರ್ಷದ ಹಿಂದೆ ನಡೆದ ಕೊಲೆ ಪ್ರಕರಣ ಬೇದಿಸಿ ಆರೋಪಿಯನ್ನ ಬಂದಿಸಿದ ಹಡಗಲಿ ಪೋಲಿಸರು ಯಶಸ್ವಿ.೨೦೧೬ ಅಕ್ಟೊಬರ್ ರಂದು ನಡೆದ ಕೊಲೆ ಪ್ರಕರಣ.ಟಿರ್ಯಾನಾಯ್ಕ ಎಂಬ ಶಿಕ್ಷಕ ಕೊಪ್ಪಳದ ಮುನಿರಾಬಾದ ಬಳಿಯಲ್ಲಿ ತನ್ನ ಹೆಂಡತಿಯನ್ನ ಕತ್ತು ಹಿಸಿಕಿ ಕೊಲೆಮಾಡಿ ಅರೆ ಬರೆ ಸುಟ್ಟು ಪರಾರಿಯಾಗಿದ್ದ. ಅಕ್ಕಮ್ಮ ಎಂಬ ೨೩ವರ್ಷ ವಯಸ್ಸಿನ ಮಹಿಳೆ ಕೊಲೆಯಾದ ದುರ್ದೈವಿ.
ಬಳ್ಳಾರಿ ಜಿಲ್ಲೆ ಹೂವ್ವಿನಹಡಗಲಿ ತಾಲೂಕಿನ ಅರಳಿ ಹಳ್ಳಿ ತಾಂಡ ಗ್ರಾಮದ ಶಿಕ್ಷಕ ಟೀರ್ಯ್ಯಾನಾಯ್ಕ.
ಹಗರಿ ಬೊಮ್ಮನಹಳ್ಳಿಯ ತಾಲೂಕಿನ ರಾರಾಳು ಗ್ರಾಮದ ಸರ್ಕಾರಿ ಶಾಲೆಯಲ್ಲಿ ಕಾರ್ಯ ನಿರ್ವಹಿಸುತಿದ್ದ. ಆರೋಪಿ ಶಿಕ್ಷನನ್ನ ಬಂದಿಸಿ ಜೈಲಿಗೆ ಕಳುಹಿಸಿದ ಹಡಗಲಿ ಪೋಲಿಸರು .

 

LEAVE A REPLY

Please enter your comment!
Please enter your name here