ಮೀಸಲಾತಿಗಾಗಿ ಅರೆಬೆತ್ತಲೆ ಪ್ರತಿಭಟನೆ

0
197

ಕೋಲಾರ : ನ್ಯಾ.ಎಜೆ.ಸದಾಶಿವ ಆಯೋಗದ ವರದಿ ಜಾರಿಮಾಡಲು ಒತ್ತಾಯಿಸಿ, ಲೋಕಸಭೆ ಯಲ್ಲಿ ನೆನೆಗುದಿಗೆ ಬಿದ್ದಿರುವ ಬಡ್ತಿ ಮೀಸಲಾಯಿತಿ ಮಸೂದೆಯನ್ನು ಜಾರಿಗೊಳಿಸಲು ಕೇಂದ್ರಸರ್ಕಾರ ಸಂವಿಧಾನದ ೧೧೭ ನೇ ತಿದ್ದುಪಡಿ ವಿದೇಯಕವನ್ನು ಬಜೆಟ್ನಲ್ಲಿ ಅಂಗೀಕರಿಸಿ,ಆದೇಶ ಹೊರಡಿಸಬೇಕೆಂದು.
ಮೀಸಲಾತಿಯನ್ನು ಸಂರಕ್ಷಿಸು ವಿದೇಯಕವನ್ನು ಸಾಂವಿಧಾನಿಕ ೯ನೇ ಪರಿಚ್ಛೇದದಲ್ಲಿ ಸೇರಿಯೇಸಬೇಕು ಎಂದು ಪ್ರತಿಭಟನೆ- ಮಾದಿಗ ದಂಡೋರ ಮೀಸಲಾತಿ ಹೋರಾಟ ಸಮಿತಿಯಿಂದ ಅರೆಬೆತ್ತಲೆ ಪ್ರತಿಭಟನೆ- ನಗರದ ಮಹಾತ್ಮಗಾಂಧೀ ವೃತ್ತದಿಂದ ಡಿಸಿ ಕಚೇರಿವರೆಗೆ ಅರೆಬೆತ್ತಲೆ ಮೆರವಣಿಗೆ ಮಾಡಿದ ಕಾರ್ಯಕರ್ತರು- ಡಿಸಿ ಮೂಲಕ ಸರಕಾರಕ್ಕೆ ಮನವಿ ಪತ್ರ ರವಾನೆ.
ಈ ಸಂದರ್ಭದಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ ನಾಗರಾಜ್,ಜಿಲ್ಲಾಧ್ಯಕ್ಷ ವೇಣು,ಮಂಜುನಾಥ್ ಮತ್ತಿತರು ಹಾಜರಿದ್ದರು.

LEAVE A REPLY

Please enter your comment!
Please enter your name here