ಬಟ್ಟೆ ಅಂಗಡಿಯಲ್ಲಿ ಅಗ್ನಿ ಅವಘಡ

0
121

ಕೋಲಾರ : ಬಟ್ಟೆ ಅಂಗಡಿಯಲ್ಲಿ ಆಕಸ್ಮಿಕ ಅಗ್ನಿ ಅವಘಡ ಬಂಗಾರಪೇಟೆ ತಾಲೂಕಿನ ಬುಡಮಾಕನಹಳ್ಳಿ ಗ್ರಾಮದಲ್ಲಿ ಘಟನೆ. ಶಾರ್ಟ್ ಸರ್ಕ್ಯೂಟ್ ನಿಂದ ಸಂಭವಿಸಿರೋ ದುರಂತ, ಬೆಂಕಿಯಿಂದ 3 ಲಕ್ಷ ರೂ, ಮೌಲ್ಯದ ಬಟ್ಟೆಗಳು ಬೆಂಕಿಗಾಹುತಿ, ಸುಬ್ರಮಣಿ ಎಂಬುವರಿಗೆ ಸೇರಿದ ಬಟ್ಟೆ ಅಂಗಡಿ, ವಿದ್ಯುತ್ ಇಲ್ಲದಿದ್ರು ಯುಪಿಎಸ್ ನಿಂದ ಹರಡಿರುವ ಶಾರ್ಟ್ ಸರ್ಕ್ಯೂಟ್, ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು,

LEAVE A REPLY

Please enter your comment!
Please enter your name here