ಕ್ಯಾಂಟರ್ ಪಲ್ಟಿ, ರಸ್ತೆ ಸಂಚಾರ ಬಂದ್.

0
123

ಶಿವಮೊಗ್ಗ/ತೀರ್ಥಹಳ್ಳಿ :ತಾಲೂಕಿನ ಆಗುಂಬೆ ಘಾಟಿ ನಲ್ಲಿ ಸಾಗುತ್ತಿದ್ದ ಕ್ಯಾಂಟರ್ ಪಲ್ಟಿ ಯಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾ ಪಾಯ ಸಂಭವಿಸಿಲ್ಲ.

ಉಡುಪಿ ಕಡೆಯಿಂದ ಬರುತ್ತಿದ್ದ ಕ್ಯಾಂಟರ್.
ಕ್ಯಾಂಟರ್ ಪಲ್ಟಿಯಿಂದ ಆಗುಂಬೆ ಸಂಚಾರ ಬಂದ್ ಆಗಿದೆ.ಸಂಚಾರ ಬಂದ್ ಹಿನ್ನಲೆ ವಾಹನ ಸವಾರರ ಪರದಾಟ.

LEAVE A REPLY

Please enter your comment!
Please enter your name here