ಕ್ರೀಮಿನಾಶಕ ಸೇವಿಸಿ ರೈತ ಆತ್ಮಹತ್ಯೆ..

0
171

ತುಮಕೂರು:ಸಾಲದ ಒತ್ತಡಕ್ಕೆ ಮಣಿದು ರೈತ ಆತ್ಮಹತ್ಯೆ.ತುಮಕೂರು ಜಿಲ್ಲೆ ಪಾವಗಡ ತಾಲ್ಲೂಕಿನ ಕಿಲ್ಲಾರ್ಲಹಳ್ಳಿ ಗ್ರಾಮದಲ್ಲಿ ಘಟನೆ. ಹನುಮಂತರಾಯಪ್ಪ (೫೦)ಆತ್ಮಹತ್ಯೆ ಮಾಡಿಕೊಂಡ ರೈತ.ಮನೆಯಲ್ಲಿ ಯಾರೂ ಇಲ್ಲದ ವೇಳೆ ಕ್ರೀಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ರೈತ.ಎರಡು ಎಕರೆ ನೀರಾವರಿ ಜಮೀನು ಹೊಂದಿದ್ದ.

ಸಿ.ಕೆ.ಪುರ ಹಾಗೂ ಸ್ವಸಹಾಯ ಸಂಘಗಳು ಹಾಗೂ ಕೈ ಸಾಲ ಸೇರಿ ಎರಡು ಲಕ್ಷದ ವರೆಗೂ ಸಾಲ ಮಾಡಿದ್ದ.
ಸಾಲ ತೀರಿಸಲಾಗದೆ ಮನನೊಂದು ಸಂಜೆ ಆತ್ಮಹತ್ಯೆ.
ಪಾವಗಡ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲು.

LEAVE A REPLY

Please enter your comment!
Please enter your name here