ಕ್ಷುಲ್ಲಕ ಕಾರಣಕ್ಕೆ ಗುಂಪು ಘರ್ಷಣೆ…

0
89

ವಿಜಯಪುರ:ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳ ನಡುವೆ ಬಾರಿ ಘರ್ಷಣೆ.ಮಿನಿ ಬಾಂಬ್ ಬಳಸಿಕೊಂಡು ಘರ್ಷಣೆಗಿಳಿದ ಎರಡು ತಂಡ.ವಿಜಯಪುರ ನಗರದ ಹರಣಶಿಖಾರಿ ಕಾಲೋಣಿಯಲ್ಲಿ ಘಟನೆ.ಸ್ಥಳದಲ್ಲಿ ಲಾಠಿ ಚಾರ್ಜ್.ಪರಿಸ್ಥಿತಿ ನಿಯಂತ್ರಿಸಲು ಪೊಲೀಸರ ಹರ ಸಾಹಸ.ಪರಸ್ಪರ ಕಲ್ಲು ತೂರಾಟ.ಉದ್ವಿಗ್ನ ವಾತಾವರಣ.ಸ್ಥಳಕ್ಕೆ ಡಿಎಸ್ಪಿ ಅಶೋಕ ನೇತೃತ್ವದ ಪೊಲೀಸ್ ತಂಡ.ಹಲವರಿಗೆ ಗಾಯ,ಬಂಧನ..

ನಮ್ಮೂರು ಟಿವಿ ನಂದೀಶ ಹಿರೇಮಠ ಸಿಂದಗಿ.

LEAVE A REPLY

Please enter your comment!
Please enter your name here