ಖಾಸಗಿ ಬಸ್ ಉರಳಿ ಬಿದ್ದು ಪ್ರಯಾಣಿಕರಿಗೆ ಗಾಯ.

0
107

ತುಮಕೂರು/ಮಧುಗಿರಿ:ಕಾಟಗನಹಟ್ಟಿ ಸಮೀಪ ಖಾಸಗಿ ಬಸ್ ಉರಳಿ ಬಿದ್ದು ಪ್ರಯಾಣಿಕರಿಗೆ ಗಾಯಗಳಾಗಿವೆ. ಗಾಯಗೊಂಡವರನ್ನು ಮಧುಗಿರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ.ಹೆಚ್ಚಿನ ಗಾಯಳುಗಳನ್ನು ತುಮಕೂರು ಗೆ ಕರೆದ್ಯೊಯಲಾಗಿದೆ.

LEAVE A REPLY

Please enter your comment!
Please enter your name here