ಖಾಸಗೀ ಆಸ್ಪತ್ರೆಗಳವಿರುದ್ಧ ಪ್ರತಿಭಟನೆ

0
164

ಬೆಂಗಳೂರು ಗ್ರಾಮಾಂತರ/ದೊಡ್ಡಬಳ್ಳಾಪುರ: ಖಾಸಗೀ ಆಸ್ಪತ್ರಗಳು ಜನಸಾಮಾನ್ಯರಿಂದ ತಮ್ಮ ಮನಸೋಇಚ್ಚೆ ಹಣವಸೂಲಿ ಮಾಡುತ್ತಿರುವುದನ್ನು ಖಂಡಿಸಿ ಈ ಕೂಡಲೇ ಸಂಬಂಧ ಪಟ್ಟ ಅಧಿಕಾರಿಗಳು ಕ್ರಮ ಜರುಗಿಸುವಂತೆ ಒತ್ತಸಯಿಸಿ ತಾಲೂಕು ಕಚೇರಿ ಮುಂದೆ ಕರವೇ ಪ್ರವೀಣ್ ಕುಮಾರ್ ಶೆಟ್ಟಿ ಬಣದ ವತಿಯಿಂದ ಪ್ರತಿ,ಭಟನೆ ನಡೆಸಿ ತಹಸಿಲ್ದಾರ್ ಮೋಹನ್ ರವರಿಗೆ ಮನವಿಪತ್ರ ಸಲ್ಲಿಸಲಾಯಿತು

ಮನವಿ ಪತ್ರ ಪಡೆದ ತಹಶಿಲ್ದಾರ್ ಮೋಹನ್ ರವರು ನಾಳೆ ಮದ್ಯಾಹ್ನ ಎರಡು ಗಂಟಗೆ ನಗರದ ಪ್ರವಾಸಿಮಂದಿರದಲ್ಲಿ ಸಂಬಂಧಪಟ್ಟ ಅಧಿಕಾರಿಗಳನ್ನು ಮತ್ತು ಖಾಸಗೀ ಆಸ್ಪತ್ರೆಗಳ ಆಡಳಿತದವರನ್ನು ಮತ್ತು ಹೋರಾಟಗಾರರು ಮತ್ತು ಸಾರ್ವಜನಿಕರನ್ನು ಸಭೆಕರೆದು ಸಮಸ್ಯೆಯನ್ನು ಬಗೆಹರಿಸುವ ಬರವಸೆ ನೀಡಿದ್ದಾರೆ.

LEAVE A REPLY

Please enter your comment!
Please enter your name here