ಗಂಡನನ್ನೆ ಇರಿದು ಕೊಂದ ಪತ್ನಿ…?!

0
436

ಬಳ್ಳಾರಿ /ಸಿರುಗುಪ್ಪ ತಾಲೂಕಿನ ಕೆ.ಸೂಗೂರು.ಗ್ರಾಮದಲ್ಲಿ ಘಟನೆ. ಗಂಡನನ್ನೆ ಇರಿದು ಕೊಂದ ಪತ್ನಿ. ಅನಿತಮ್ಮ(೨೪)ವರ್ಷ ಈರನಾಗಪ್ಪ(೨೫) ಕೊಲೆಯಾದ ವ್ಯೆಕ್ತಿ ತಡರಾತ್ರಿ ನಡೆದ ಜಗಳದಲ್ಲಿ ಗಂಡನ ಕುತ್ತಿಗೆಗೆ ಚಾಕುವಿನಿಂದ ತಿವಿದು ಕೊಲೆ ಮಾಡಿದ ಪತ್ನಿ.
ದಿನಾಲು ಕುಡಿದು ಬಂದು ಹೊಡೆದು ತೊಂದರೆ ಕೊಡುತ್ತಿದ್ದರಿಂದ ಬೇಸತ್ತು ಕೊಲೆ.ಸಿರಗುಪ್ಪ ಪೋಲಿಸರು ಸ್ಥಳಕ್ಕೆ ಬೇಟಿ ಪರಿಶೀಲನೆ.

LEAVE A REPLY

Please enter your comment!
Please enter your name here