ಗಂಡು ಜಿಂಕೆಗೆ ಗುಂಡು ಹಾರಿಸಿ ಕೊಂದರಾ ದುಷ್ಕರ್ಮಿಗಳು?

0
222

ಚಿಕ್ಕಬಳ್ಳಾಪುರ / ಶಿಡ್ಲಘಟ್ಟ: ಗಂಡು ಜಿಂಕೆಗೆ ಗುಂಡು ಹಾರಿಸಿ 3 ದಿನಗಳ ಹಿಂದೆ ದುಷ್ಕರ್ಮಿಗಳು ಹತ್ಯೆ ಮಾಡಿರುವ ಶೆಂಕೆ .

ಸ್ಥಳಕ್ಕೆ ಉಪ ವಲಯ ಅರಣ್ಯ ಅಧಿಕಾರಿ ಜಿ.ಆರ್ ಭಾಸ್ಕರ್ ಬಾಬು ಹಾಗೂ ಠಾಣೆ ರಕ್ಷಕ ಹುಸೇನ್ ನಿಂಬಾಳ್ ಭೇಟಿ ನೀಡಿ ಪರಿಶೀಲನೆಯಲ್ಲಿ ತೊಡಗಿದ್ದಾರೆ

ಕೆ. ಮುತ್ತುಕದಹಳ್ಳಿ ಅರಣ್ಯದಲ್ಲಿ ಸತ್ತ ಜಿಂಕೆ ಬೇರೆ ಪ್ರಾಣಿಗಳ ದಾಳಿಯಿಂದ ಸಾವನ್ನಪ್ಪಿರಬಹುದು ಎನ್ನುವುದು ಅನುಮಾನಾವು ಇದೆ ಎಂದು ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆಯ ಅಧಿಕಾರಿಗಳ ಅಭಿಪ್ರಾಯ

ವೃಕ್ಷ ಬೆಳೆಗಾರರ ಸಹಕಾರ ಸಂಘದ ವತಿಯಿಂದ ನಿಮಿ೯ಸಿರುವ ಕಾಡಿನಲ್ಲಿ ಸುಮಾರು 3 ದಿನಗಳ ಹಿಂದೆ ಸಾವನ್ನಪ್ಪಿದ್ದು ಸತ್ತ ಜಿಂಕೆ ಬಹಳ ದೃವಾಸನೆ ಬರುತ್ತಿದೆ ಎಂದು ಗ್ರಾಮಸ್ಥರ ಅಭಿಪ್ರಾಯ

ಕೆ.ಮತ್ತುಕದಹಳ್ಳಿ ಗ್ರಾಮಕ್ಕೆ ಸೇರಿದ ಅರಣ್ಯದಲ್ಲಿ ಜಿಂಕೆ ಸಾವನ್ನಪ್ಪಿರ ಬಹುದು ಇದು ದುಷ್ಕಮಿ೯ಗಳಿಂದ ನಡೆದ ಘಟನೆಯಾಗಿದೆ ಎಂಬುದು ಸ್ಥಳೀಯರ ಅನುಮಾನ.

ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು ಈ ಅರಣ್ಯದಲ್ಲಿ ಬಹಳ ಜಿಂಕೆಗಳು ಇವೆ ಅವುಗಳನ್ನು ಕೂಡಲೇ ರಕ್ಷಿಸಬೇಕು ಎಂಬುದು ಗ್ರಾಮಸ್ಥರ ಆಗ್ರಹ

LEAVE A REPLY

Please enter your comment!
Please enter your name here