ಗಂಡ ಹೆಂಡತಿಯರ‌ ಬರ್ಬರ ಹತ್ಯೆ…

0
151

ಬೆಂಗಳೂರು/ಮಹದೇವಪುರ:-ಗಂಡ ಹೆಂಡತಿ ಬರ್ಬರ ಹತ್ಯೆ.ಎಚ್ ಎ ಎಲ್ ನ ಅಶ್ವತ್ ನಗರದಲ್ಲಿ ಘಟನೆ.ಮಾಜಿ ಬಿಇಎಲ್ ನೌಕರ ಹಾಗೂ ಆತನ ಪತ್ನಿಯ ಕೊಲೆ.ಚಾಕುವಿನಿಂದ ಇರಿದು ಕೊಲೆ ಮಾಡಿರುವ ದುಷ್ಕರ್ಮಿಗಳು.ಮಾರತ್ ಹಳ್ಳಿ ಬಿಡ್ಜ್ ಸಮೀಪದ ಅಶ್ವತ್ ನಗರ.ಗೋವಿಂದನ್ ಮಾಜಿ ಬಿ ಇ ಎಲ್ ಉದ್ಯೋಗಿ.ಸ್ಥಳಕ್ಕೆ ಎಚ್ ಎ ಎಲ್ ಪೊಲೀಸರ ಭೇಟಿ.ಸ್ಥಳಕ್ಕೆ ವೈಟ್ ಫೀಲ್ಡ್ ಡಿಸಿಪಿ ಅಬ್ದುಲ್ ಅಹದ್ ಭೇಟಿ ಪರಿಶೀಲನೆ.

LEAVE A REPLY

Please enter your comment!
Please enter your name here