ಗಡಿ ಜಿಲ್ಲೆಯಲ್ಲಿ ಯೋಗ ದಿನಾಚರಣೆ.

0
153

ಚಾಮರಾಜನಗರ:ಗಡಿಜಿಲ್ಲೆ ಚಾಮರಾಜನಗರ ದಲ್ಲಿ ೪ನೇ ಅಂತರರಾಷ್ಟ್ರೀಯ ಯೋಗ  ದಿನಾಚರಣೆ.

ನಗರದ ಪೊಲೀಸ್ ಕವಾಯತು ಮೈದಾನ ದಲ್ಲಿ ಯೋಗ ಪ್ರಾತ್ಯಕ್ಷಿಕೆ…ಬೆಳಗ್ಗೆ ೭ ಗಂಟೆಗೆ ಪ್ರಾರಂಭವಾದ ಯೋಗ ಅಭ್ಯಾಸ.
ಜಿಲ್ಲೆಯ ಸಿಇಓ ಹರೀಶ್ ಕುಮಾರ್, ಎಸ್ಪಿ ಧರ್ಮೇಂದ್ರಕುಮಾರ್ ಮೀನಾ, ಎಡಿಸಿ, ಗಾಯಿತ್ರಿ ಸೇರಿದಂತ್ತೆ ಅನೇಕ ಅಧಿಕಾರಿಗಳು ಯೋಗದಲ್ಲಿ ಭಾಗಿ.

ಯೋಗಾಭ್ಯಾಸ ದಲ್ಲಿ ಸಾವಿರಾರು ಶಾಲಾ, ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು ಭಾಗಿ.ಯೋಗ ಪ್ರಾತ್ಯಕ್ಷಿಕೆ ಮುಗಿದ ನಂತರ, ವೇಧಿಕೆ ಕಾರ್ಯಕ್ರಮ ನಡೆಸಲಾಯ್ತು.

ಸಿಇಓ ಹರೀಶ್ ಕುಮಾರ್ ದೀಪ ಬೆಳಗಿಸುವುದರ ಮೂಲಕ, ಕಾರ್ಯಕ್ರಮ ಉದ್ಘಾಟಿಸಿದ್ರು.
ನಂತರ ಮಾತನಾಡಿ ಈದಿನ ಇಡೀ ಪ್ರಪಂಚಾದ್ಯಂತ ಯೋಗ ಪ್ರಚಲಿತವಾಗಿದೆ. ಯೋಗಭ್ಯಾಸ ಆರೋಗ್ಯದ ಗುಟ್ಟು. ದೇಹದ ಸದೃಢತೆಗೆ ಯೋಗಾಭ್ಯಾಸ ಬಹಳ ಮುಖ್ಯ. ಮಾನಸಿಕ ಸ್ಥಿಮಿತತೆ ಯೋಗಕ್ಕೆ ಅವಲಂಬಿತ ವಾಗಬೇಕು. ಅನೇಕ ರೋಗಗಳಿಗೆ ವಿಮುಕ್ತಿ ಯೋಗಾಭ್ಯಾಸದಿಂದ ಸಾಧ್ಯವಾಗುತ್ತದೆ ಎಂದು ತಿಳಿಸಿದ್ರು.

LEAVE A REPLY

Please enter your comment!
Please enter your name here