ಗಡಿ ತಗಾದೆ ತೆಗೆದ ಅಧಿಕಾರಿಗಳೇ ಸರ್ವೇಗೆ ಗೈರು

0
177

ಕೋಲಾರ/ಬಂಗಾರಪೇಟೆ: ವಿವಾದಿತ ದೇವಾಲಯ ಸರ್ವೇ ಕಾರ್ಯಕ್ಕೆ ಆಂಧ್ರಪ್ರದೇಶ ಹಾಗೂ ತಮಿಳುನಾಡು ಅಧಿಕಾರಿಗಳ ಗೈರು. ೧೫ ದಿನಗಳ ಮೊದಲೆ ನೊಟೀಸ್ ಜಾರಿ ಮಾಡಿದ್ರು ಅಧಿಕಾರಿಗಳ ಗೈರು. ಕಳೆದ ಫೆಬ್ರವರಿ ೨೪ ರಂದು ಆಂಧ್ರಪ್ರದೇಶ ಅಧಿಕಾರಿಗಳು ಗೊಂದಲ ಸೃಷ್ಟಿ ಮಾಡಿ ಗಡಿ ವಿವಾದ ಹುಟ್ಟು ಹಾಕಿದ್ರು. ಅಲ್ಲದೆ ಮಲ್ಲೇಶ್ವರ ದೇವಾಲಯ ನಮಗೆ ಸೇರಬೇಕು ಎಂದು ತಗಾದೆ ತೆಗೆದಿದ್ರು. ಕೋಲಾರದ ಬಂಗಾರಪೇಟೆ ತಾಲ್ಲೂಕು ಗಡಿ ದೋಣಿಮಡಗು ವ್ಯಾಪ್ತಿಯಲ್ಲಿ ಬರುವ ಮಲ್ಲಪ್ಪನ ಬೆಟ್ಟ. ಬಂಗಾರಪೇಟೆ ತಹಶೀಲ್ದಾರ್ ಸತ್ಯಪ್ರಕಾಶ್, ಕೆಜಿಎಫ್ ಡಿವೈಎಸ್ಪಿ ಪುಟ್ಟಮಾದಯ್ಯ ನೇತೃತ್ವದಲ್ಲಿ ಸರ್ವೇ ಕಾರ್ಯ. ರಾಜ್ಯದ ಅಧಿಕಾರಿಗಳಿಂದ ರಾಜ್ಯದ ಗಡಿ ಗುರುತು ಮಾಡುವ ಸರ್ವೇ ಕಾರ್ಯ. ಬಿಗಿ ಪೊಲೀಸ್ ಬಂದೋಬಸ್ತ್ ನಲ್ಲಿ ಸರ್ವೇಕಾರ್ಯ.

LEAVE A REPLY

Please enter your comment!
Please enter your name here