ಗಣೇಶ ವಿಸರ್ಜನೆ ಅಂಗವಾಗಿ ಸನ್ಮಾನ..

0
137

ಮಂಡ್ಯ/ಮಳವಳ್ಳಿ: ಭರ್ಜರಿ ಬಾಯ್ಸ್ ವತಿಯಿಂದ ಗಣೇಶ ವಿಸರ್ಜನೆ ಅಂಗವಾಗಿ ವಿಶ್ವ ಶಾಂತಿ ಪ್ರತಿಷ್ಠಾನ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ವಿದ್ಯಾನಂದ ತೀರ್ಥರನ್ನು ಮಳವಳ್ಳಿ ತಾಲ್ಲೂಕಿನ ಬೋಸೇಗೌಡನದೊಡ್ಡಿ ಗ್ರಾಮದಲ್ಲಿ ಸನ್ಮಾನಿಸಲಾಯಿತು ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ವಿದ್ಯಾನಂದ ತೀರ್ಥರು ಯುವಕರಲ್ಲಿ ಒಗ್ಗಾಟಾಗಿದ್ದರೆ ಸಾಕಷ್ಟು ಬಲ ಬರುತ್ತದೆ. ಇತ್ತೀಚಿಗೆ ಯುವಕರಲ್ಲಿ ಕೆಟ್ಟಕೆಲಸಗಳನ್ನು ಹೆಚ್ಚಾಗಿ ಮಾಡುತ್ತಾರೆ ಇಂತಹ ಸಂದರ್ಭದಲ್ಲಿ ಗಣೇಶವನ್ನು ಹಬ್ಬದಲ್ಲಿ ಯುವಕರು ಭಾಗಿಯಾಗಿರುವುದು. ಉತ್ತಮಬೆಳವಣಿಗೆ ಎಂದರು. ಮುಂದಿನ ದಿನಗಳಲ್ಲಿ ಯುವಕರು ಪರಿವರ್ತನೆಯಾಗಬೇಕಾಗಿತ್ತು. ಅದಕ್ಕಾಗಿ ವಿಶ್ವಶಾಂತಿ ಪ್ರತಿಷ್ಠಾನ ಟ್ರಸ್ಟ್ ಆರಂಭಸಿದ್ದು ಇದಲ್ಲದೆ ಪರಿವರ್ತನಾ ದೃಶ್ಯ ಮಾಧ್ಯಮವನ್ನು ನವಂಬರ್ ತಿಂಗಳನಲ್ಲಿ ಪ್ರಾರಂಭಸುತ್ತೇವೆ ಎಂದರು. ಕಾರ್ಯಕ್ರಮ ದಲ್ಲಿ ಗಿರೀಗೌಡ, ರವಿಕುಮಾರ್, ರಾಜೇಶ್ .ಪತ್ರಕರ್ತ ಲೋಕೇಶ್, ಪುಟ್ಟಸ್ವಾಮಿ ಸೇರಿದಂತೆ ಮತ್ತಿತ್ತರರು ಇದ್ದರು

LEAVE A REPLY

Please enter your comment!
Please enter your name here