ಗತಿಗೆಟ್ಟ ಸರ್ಕಾರಿ ಆಸ್ಪತ್ರೆಗೆಗಾಗಿ.. ದೇಣಿಗೆ

0
111

ತುಮಕೂರು/ಚಿಕ್ಕನಾಯಕನಹಳ್ಳಿ: ತಾಲ್ಲೂಕಿನಲ್ಲಿ ಡೆಂಗ್ಯೂಗೆ ಬಲಿಯಾದ ಪ್ರಕರಣ ನಡೆದಿದ್ದರೂ ಸಹ ಚಿಕ್ಕನಾಯಕನಹಳ್ಳಿಯ ಸರಕಾರಿ ಆಸ್ಪತ್ರೆಯಲ್ಲಿ ಡೆಂಗ್ಯೂ ತಪಾಸಣಾ ಯಂತ್ರ ಅಳವಡಿಸಲು ಜಿಲ್ಲಾಡಳಿತವಾಗಲಿ,ತಾಲೂಕು ಆಡಳಿತವಾಗಲಿ ಮುಂದಾಗದೆ ದಿವ್ಯ ನಿರ್ಲಕ್ಷ್ಯ ವಹಿಸಿದ್ದು ಖಂಡಿಸಿ, ಚಿಕ್ಕನಾಯಕನಹಳ್ಳಿಯ ಸಮಾನ ಮನಸ್ಕ ಯುವಕರ ತಂಡ ಸರ್ಕಾರದ ಗೊಡವೇಯೇ ಬೇಡ ಎಂದು ತೀರ್ಮಾನಿಸಿ ಇಂದು ಚಿಕ್ಕನಾಯಕನಹಳ್ಳಿ ಪಟ್ಟಣದ ತುಂಬಾ ಸಂಚರಿಸಿ ಯಂತ್ರಕ್ಕೆ ದೇಣಿಗೆ ಎತ್ತಿದರು.

LEAVE A REPLY

Please enter your comment!
Please enter your name here