ಗಿಡನಟ್ಟು ಚಾಲನೆ ನೀಡಿದ ಶಾಸಕರು

0
155

ತುಮಕೂರು:ನಗರದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ (ರಿ) ಯೋಜನೆ ಉಪ್ಪರಹಳ್ಳಿ ಯಲ್ಲಿ ಆಯೋಜಿಸಿದ್ದ ವನ ಮಹೋತ್ಸವ ಶಾಲಾವನ,ದೇವರ ಕಾಡ, ಗಿಡನಾಟಿ ಮತ್ತು ಬೀಜನಾಟಿ ಕಾರ್ಯಕ್ರಮಕ್ಕೆ ಶಾಸಕ ಡಾ.ರಫಿಕ್ ಅಹಮದ್ ಗಿಡಗಳನ್ನು ನೇಡುವುದರ ಮೂಲಕ ಚಾಲನೆ ನೀಡಿದರು ಮತ್ತು ಮುಖಂಡರನೇಕರು ಭಾಗವಹಿಸಿದ್ದರು

LEAVE A REPLY

Please enter your comment!
Please enter your name here