ಗಿಡಮರಗಳನ್ನು ನಾಶ ಮಾಡಿದ ಪ್ರಾಂಶುಪಾಲ..

0
218

ಚಿಕ್ಕಬಳ್ಳಾಪುರ/ಚಿಂತಾಮಣಿ ನಗರದ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನ ಆವರಣದಲ್ಲಿ ಬೆಳೆಸಿದ್ದ ಗಿಡಮರಗಳನ್ನು ನಾಶ ಪಡಿಸಿದರೆ.

ಚಿಂತಾಮಣಿ ನಗರದಲ್ಲಿ ಇತ್ತೀಚಿನ ದಿನಗಳಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಪರಿಸರ ಪ್ರೇಮಿಗಳು ಬೆಟ್ಟ ಗುಡ್ಡಗಳಲ್ಲಿ ಗಿಡಗಳನ್ನು ನೆಟ್ಟುವ ಕಾರ್ಯ ಕ್ರಮವನ್ನು ಪರಿಸರ ಪ್ರೇಮಿಗಳು ನೆರವೇರಿಸಿದರು.

ಆದರೆ ಇಲ್ಲಿ ಪರಿಸರ ಉಳಿಸಿ ಬೇಕಾದ ಕಾಲೇಜಿನ ಪ್ರಾಂಶುಪಾಲರು ಗಿಡ ಮರಗಳನ್ನು ನಾಶಪಡಿಸಿದ್ದರೆ.

ಕಾಲೇಜಿನ ಆವರಣದಲ್ಲಿ ಬೆಳಸಿದ್ದ 20 ಕ್ಕೂ ಹೆಚ್ಚು ಮರಗಳನ್ನು ಕಡಿಸಿರುವ ಚಿಂತಾಮಣಿ ನಗರದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಾಂಶುಪಾಲರಾದ ಸೀತಾರಾಮ ರೆಡ್ಡಿ ಪರಿಸರ ಪ್ರೇಮಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ ,ಶಾಲಾ ಅಭಿವೃದ್ಧಿ ಸಮಿತಿ ಗಮನಕ್ಕೂತಾರದೆ ಗಿಡ ಮರಗಳನ್ನು ಕಡಿಯಲಾಗಿದೆ ಎಂದು ನಾಗರಿಕರು ಆರೋಪಿಸಿದ್ದು, ಅರಣ್ಯಾಧಿಕಾರಿಗಳು ಕಡಿದ ಮರಗಳನ್ನು ವಶಕ್ಕೆ ಪಡೆದಿದ್ದಾರೆ.

ತಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕಾಗಿದೆ.

LEAVE A REPLY

Please enter your comment!
Please enter your name here