ಕಾಣೆಯಾಗಿದ್ದ ಮಗು ಶವವಾಗಿ ಪತ್ತೆ..

0
177

ಕೊಪ್ಪಳ : ಅನುಮಾನ ಆಸ್ಪದ ರೀತಿಯಲ್ಲಿ ನೀರಿನ ಟ್ಯಾಂಕರ್ ನಲ್ಲಿ ಪತ್ತೆಯಾದ ಮಗುವಿನ ದೇಹ..
ಯಲ್ಲಪ್ಪ ಹೊಸ್ಮನಿ ಎಂಬುವವರ ಮನೆಯ ನೀರಿನ ಸೊಂಪಿನಲ್ಲಿ ಪತ್ತೆಯಾದ ಮಗುವಿನ ಶವ

ಮೊನ್ನೆ ಮನೆ ಮುಂದೆ ಆಟವಾಡುತ್ತಿದ್ದ ಬಾಲಕಿ ಕಾಣೆಯಾಗಿದ್ದಳು.ಯಲಬುರ್ಗಾ ಪಟ್ಟಣದ ಮಹೆಬೂಬ ನಗರದಲ್ಲಿ ಘಟನೆ

ಹುಸನಾ.ಬಾಬುಸಾಬ.ವಣಗೇರಿ (೨) ಕಾಣೆಯಾಗಿದ್ದ ಬಾಲಕಿ.ಯಲಬುರ್ಗಾ ಠಾಣೆಯಲ್ಲಿ ಪ್ರಕರಣ.

ಕೊಪ್ಪಳ ಜಿಲ್ಲೆಯ ಯಲಬುರ್ಗಾ ಪಟ್ಟಣ.
ಶವವನ್ನು ನೋಡಲು ಮುಗಿ ಬಿದ್ದ ಜನರು ಜನರನ್ನು ಹತೋಟಿಗೆ ತರಲು ಪೊಲೀಸರ ಹರ ಸಾಹಸ

LEAVE A REPLY

Please enter your comment!
Please enter your name here