ಗಿಡ ಮರಗಳನ್ನು ಬೆಳಸಿ ಪರಿಸರವನ್ನು ಸಂರಕ್ಷಿಸಿ.

0
357

ಚಿಕ್ಕಬಳ್ಳಾಪುರ/ಚಿಂತಾಮಣಿ : ನಗರದ ಕನ್ನಪಲ್ಲಿ ಕೆರೆ ಯಲ್ಲಿ ವಿಶ್ವ ಪರಿಸರದ ದಿನಾಚರಣೆ ಅಂಗವಾಗಿ ನಗರಸಭೆ ವತಿಯಿಂದ ಗಿಡ ನೆಟ್ಟುವ ಕಾರ್ಯಕ್ರಮವನ್ನು ನೆರವೇರಿಸಿದರು.ಗಿಡ ಮರಗಳನ್ನು ಬೆಳಸಿ ಪರಿಸರವನ್ನು ಸಂರಕ್ಷಿಸಿ.ಚಿಂತಾಮಣಿ ನಗರಸಭೆ ವತಿಯಿಂದ ನಗರಕ್ಕೆ ವಿಶ್ವ ಪರಿಸರ ಅಂಗವಾಗಿ ಸುಮಾರು 5 ಸಾವಿರ ಗಿಡಗಳು ನೆಟ್ಟು ತೇವೆ ಎಂದು ನಗರಸಭೆ ಅಧ್ಯಕ್ಷೆ ಸುಜಾತ ಶಿವಣ್ಣ ತಿಳಿಸಿದರು.ಈ ಸಂದರ್ಭದಲ್ಲಿ ಸಾಯಿ ಸಮಿತಿ ಅಧ್ಯಕ್ಷರು ಶ್ರೀ ರಾಮಪ್ಪ, ನಗರಸಭೆ ಪೌರಯುಕ್ತ ಮುನಿಸ್ವಾಮಿ ,ನಗರಸಭೆ ಅಧ್ಯಕ್ಷೆ ಸುಜಾತ ಶಿವಣ,ನಗರಸಭೆ ಉಪಾಧ್ಯಕ್ಷೆ ಸುಜಾತ ಶಿವಪ್ಪ ,ಮತ್ತು ನಗರಸಭೆ ಸಿಬ್ಬಂದಿ ಉಪಸ್ಥಿತಿ ಇದ್ದರು.

LEAVE A REPLY

Please enter your comment!
Please enter your name here