ಗುರುಪೂರ್ಣಿಮಾ ಉತ್ಸವ…

0
241

ಬಳ್ಳಾರಿ /ಹೊಸಪೇಟೆ:ನಗರದ ಶ್ರೀ ದ್ವಾರಕಮಾಯಿ ಸಾಯಿ ಸೇವಾ ಟ್ರಸ್ಟ್ ವತಿಯಿಂದ ಗುರುಪೌರ್ಣಮಿ ನಿಮಿತ್ತವಾಗಿ ಶ್ರೀ ಸಾಯಿಬಾಬಾ ಅವರ 2ನೇ ವರ್ಷದ ಗುರುಪೂರ್ಣಿಮಾ ಉತ್ಸವ ಆಚರಣೆ ಕಾರ್ಯಕ್ರಮ ಜು.8 ಮತ್ತು 9 ರಂದು ನಗರದ ಸಹಕಾರಿ ಕಲ್ಯಾಣ ಮಂಟದಲ್ಲಿ ಆಯೋಜಿಸಲಾಗಿದೆ.

ಜು.8ರ ಸಂಜೆ 4ಗಂಟೆಗೆ ನಗರದ ಪ್ರಮುಖ ಬೀದಿಗಳಲ್ಲಿ ಸಾಯಿಬಾಬಾ ಅವರ ಭಾವಚಿತ್ರ ಮೆರವಣಿಗೆ ನಡೆಯಲಿದೆ. ಮತ್ತೂ ಜು.9ರಂದು ನಡೆಯುವ ವಿಶೇಷ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸರ್ವ ಭಕ್ತರು ಪಾಲ್ಗೊಳ್ಳಬೇಕು ಎಂದು ಶ್ರೀ ದ್ವಾರಕಮಾಯಿ ಸಾಯಿ ಸೇವಾ ಟ್ರಸ್ಟಿಗಳು, ಕೋರಿದ್ದಾರೆ.

LEAVE A REPLY

Please enter your comment!
Please enter your name here