ಗೋಶಾಲೆ ಪ್ರಾರಂಭ

0
91

ತುಮಕೂರು/ ಪಾವಗಡ :ಈ ವರ್ಷ ರಾಜ್ಯದಲ್ಲೇ ಮೊಟ್ಟ ಮೊದಲ ಗೊಶಾಲೆಯನ್ನು ತೆರೆದುಪಟ್ಟಣದ ಸುತ್ತಮುತ್ತಲಿನ ಗ್ರಾಮಗಸಾವಿರಾರು ಹಸುಗಳಿಗೆ ಮೇವು ವಿತರಣೆಮಾಡಿರುವುದು ಇದೊಂದು ದೇವತಾಕಾರ್ಯವಿದ್ದತೆ ಎಂದು ತಾಲ್ಲೂಕು ಪಂಚಾಯ್ತಿ ಅದ್ಯಕ್ಷ ಸೊಗುಡು ವೆಂಕಟೇಶ್ ತಿಳಿಸಿದರು.

ಪಟ್ಟಣದ ಶ್ರೀರಾಮಕೃಷ್ಣ ಗ್ರಾಮ ಆರೋಗ್ಯ ಕೇಂದ್ರದಲ್ಲಿ ನೂರನೇ ಟನ್ ಮೇವು ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಕಳೆದಾ ತಾಲ್ಲೂಕಿನಾದ್ಯಂತ ಆಲ್ಪಸ್ವಲ್ಪಮಳೆಯಾಗಿದ್ದು ಬಿಟ್ಟರೆ ಈ ಬಾರಿ ಮಳೆ ಭಾರಿಇಳಿಮುಖವಾಗಿ ಮೇವು ಮತ್ತು ನೀರನ್ನು ಒದಗಿಸಲು ಸಾಧ್ಯವಾಗದೇ ತಾಲ್ಲೂಕಿನಸಾವಿರಾರು ರೈತರು ತಮ್ಮ ಸಾಕುಪ್ರಾಣಿಗಳನ್ನು ಮಾರಾಟ ಮಾಡಿರುವುದನ್ನು ಕಾಣಬಹು ದಾಗಿದೆ. ಕೃಷಿಯ ಅವೀಭಾಜ್ಯ ಅಂಗವಾಗಿರುವಾಗೊವುಗಳನ್ನು ಮಾರಾಟ ಮಾಡಲು

LEAVE A REPLY

Please enter your comment!
Please enter your name here