ಗೌರಿ ಲಂಕೇಶ್ ಹತ್ಯೆ ಖಂಡಿಸಿ ಜರ್ನಲಿಸ್ಟ್ ಯೂನಿಯನ್ ನಿಂದ ಪ್ರತಿಭಟನೆ…

0
136

ಬೆಂಗಳೂರು/ಕೆ.ಆರ್.ಪುರ: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಖಂಡಿಸಿ ಬೆಂಗಳೂರು ಪೂರ್ವ ತಾಲೂಕು ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ನಿಂದ ಪ್ರತಿಭಟನೆ

ಕೆ.ಆರ್.ಪುರ ಬಿಬಿಎಂಪಿ ಕಚೇರಿಯಿಂದ ತಾಲೂಕು ಕಚೇರಿ ವರೆಗೆ ಪತ್ರಕರ್ತರು ಕಾಲ್ ನಡಿಗೆ ಜಾಥ ನಡೆಸಿ ಪ್ರತಿಭಟನೆ.

ಗೌರಿ ಲಂಕೇಶ್ ಹತ್ಯೆ ನಡೆಸಿರುವ ಆರೋಪಿಗಳನ್ನು ಶೀಘ್ರವೇ ಬಂಧಿಸುವಂತೆ ಒತ್ತಾಯ

ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಪ್ರತಿಭಟನಕಾರರ ಒತ್ತಾಯ

LEAVE A REPLY

Please enter your comment!
Please enter your name here